ಹೀಗಿದೆ ಈ ಪಿಚ್ಚರ್ 21/08/2026Brahma Kamala Movie Review: ಮನಸಿಗಿಳಿದು ಕಾಡೋ ಗುಣದ ಬ್ರಹ್ಮ ಕಮಲ! ಬಹುಪಾಲು ಸಿನಿಮಾ ಮಂದಿ ಜನಪ್ರಿಯ ಅಲೆಯ ಸೆಳವಿಗೆ ಸಿಕ್ಕಂತೆ ಹೆಜ್ಜೆಯಿಡುತ್ತಿರುವ ಹೊತ್ತಿನಲ್ಲಿಯೇ, ತನ್ನದೇ ಆದೊಂದು ಪಥ ರೂಪಿಸಿಕೊಂಡು, ಅದರಲ್ಲಿಯೇ ಧ್ಯಾನಸ್ಥನಂತೆ ಮುಂದುವರೆಯೋದಿದೆಯಲ್ಲಾ? ಅದು ನಿರ್ದೇಶಕನೊಬ್ಬನ ಪಾಲಿನ ಅತಿ ದೊಡ್ಡ ಸವಾಲು. ಅದಕ್ಕೆ ಎದೆಗೊಟ್ಟು ಜಯಿಸಿಕೊಂಡ ಒಂದಷ್ಟು…