ಸ್ಪಾಟ್ ಲೈಟ್ 17/08/2026Brahma Kamala movie: ಸೂಕ್ಷ್ಮ ಕಥೆಯ ಚುಂಗು ಹಿಡಿದ ಸಿದ್ದು ಪೂರ್ಣಚಂದ್ರ! ಪ್ರಯೋಗಾತ್ಮಕ ಸಿನಿಮಾಗಳು ಹಲವಾರು ಸವಾಲುಗಳಿಗೆ ಎದೆಗೊಡಬೇಕಾದ ಸಂದರ್ಭಗಳು ಸೃಷ್ಟಿಯಾಗೋದು ನಿಜ. ಆದರೆ, ಅಂಥಾ ಸಿನಿಮಾಗಳನ್ನು ಅತೀವ ಪ್ರೀತಿಯಿಂದ ಕೈ ಹಿಡಿಯಬಲ್ಲ ಸದಭಿರುಚಿಯ ಪ್ರೇಕ್ಷಕ ವರ್ಗ ನಮ್ಮಲ್ಲಿದೆ ಎಂಬುದೂ ಅಷ್ಟೇ ನಿಜ. ಈ ಕಾರಣದಿಂದಲೇ ಸಿದ್ಧಸೂತ್ರಗಳನ್ನು ಮೀರಿಕೊಂಡ…