Uncategorized 09/05/2026Love Mocktail3 Movie: ಹ್ಯಾಟ್ರಿಕ್ ಗೆಲುವಿಗೀಗ ಮತ್ತಷ್ಟು ಮುದ! ಇತ್ತೀಚಿನ ವರ್ಷಗಳಲ್ಲಿ ಸಿನಿಮಾವೊಂದು ಎರಡ್ಮೂರು ವಾರಗಳ ಕಾಲ ಸಿನಿಮಾ ಮಂದಿರಗಳಲ್ಲಿ ನೆಲೆ ಕಂಡುಕೊಳ್ಳೋದೇ ಕಷ್ಟ ಎಂಬಂತಾಗಿದೆ. ಇದಕ್ಕೆ ಕಾರಣವಾಗಿರುವುದು ಸಾಲು ಸಾಲು ಸವಾಲುಗಳ ಪಟ್ಟಿ. ಅದೆಲ್ಲವನ್ನೂ ಮೀರಿಕೊಂಡು ಕನ್ನಡ ಚಿತ್ರವೊಂದು ಯಶಸ್ವಿಯಾಗಿ ಐವತ್ತು ದಿನಗಳನ್ನು ದಾಟಿಕೊಳ್ಳೋದಿದೆಯಲ್ಲಾ?…