Browsing: ಸ್ಪಾಟ್ ಲೈಟ್

ಕಾಂತಾರ ಚಾಪ್ಟರ್೧ ಚಿತ್ರದ ಮಹಾ ಗೆಲುವಿನ ಮೂಲಕ ರುಕ್ಮಿಣಿ ವಸಂತ್ ಸಪ್ತಸಾಗರದಾಚೆಗೂ ಸದ್ದು ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ದಶಕಗಟ್ಟಲೆ ಚಾಲ್ತಿಯಲ್ಲಿದ್ದು, ಒಂದಷ್ಟು ಪ್ರಸಿದ್ಧಿ ಬಂದ ಬಳಿಕವೂ ಬಹುತೇಕ ನಟಿಯರ ಕನಸುಗಳು ನನಸಾಗದೆ ಉಳಿದು ಬಿಡುತ್ತೆ. ಆದರೆ,…

ರಿಷಭ್ ಶೆಟ್ಟಿಯ ಮಹಾ ಸಾಹಸದಂತಿರುವ ಕಾಂತಾರಾ ಚಾಪ್ಟರ್1 ಮಹಾ ಗೆಲುವನ ನೇ ದಾಖಲಿಸಿದೆ. ಕರ್ನಾಟಕದಲ್ಲಿ ಭೂತಾರಾಧನೆ ಹಾಗೂ ಮೌಢ್ಯಗಳ ನೆಲೆಯಲ್ಲಿ ಈ ಚಿತ್ರದ ಸುತ್ತಾ ಒಂದಷ್ಟು ಚರ್ಚೆಗಳು ನಡೆದಿವೆ. ರಿಷಭ್ ಶೆಟ್ಟಿ ಈ ಮೂಲಕ ಒಂದಷ್ಟು…

ತಮಿಳು ಚಿತ್ರರಂಗ ಪ್ರತೀ ಹಂತದಲ್ಲಿಯೂ ವಿಶಿಷ್ಟ ಪ್ರತಿಭೆಯ ನಟರ್‍ನು ಪ್ರೇಕಕರಿಗೆ ಮುಖಾಮುಖಿಯಾಗಿಸುತ್ತಾ ಬಂದಿದೆ. ಆ ಸಾಲಿನಲ್ಲಿ ನಿಲ್ಲಬಹುದಾದ ಈಚಿನ ನಟರ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳುವ ಗುಣ ಹೊಂದಿರುವಾತ ಧನುಷ್. ಒಂದು ಕಾಲದಲ್ಲಿ ರಜನೀಕಾಂತ್ ಅಳೀಮಯ್ಯನಾಗಿದ್ದರೂ, ಮಾವನ…

ಈ ಸಿನಿಮಾ ನಟ ನಟಿಯರ ಶೋಕಿಗಳನ್ನು ಒಂದೇ ಸಲಕ್ಕೆ ಹೇಳಿ ಮುಗಿಸುವುದು ಕಷ್ಟವಿದೆ. ಅದರಲ್ಲಿಯೂ ಒಂದು ಕಾಲದಲ್ಲಿ ಪ್ರಭಾವ ಬಳಸಿ ದಟ್ಟ ಕಾಡುಗಳಿಗೆ ನುಗ್ಗಿ ಕುರಿ, ಜಿಂಕೆಯಂಥವುಗಳನ್ನು ಬೇಟೆಯಾಡೋ ಕ್ರೇಜ್ ಕೂಡಾ ಅನೇಕರಿಗಿತ್ತು. ಸಲ್ಮಾನ್ ಖಾನ್…

ಸಿಕ್ಕ ಸಿಕ್ಕವರ ಮೇಲೆ ಗೂಂಡಾಗಳಂತೆ ಎಗರಿ ಬೀಳುತ್ತಿದ್ದ ಕೆಲ ದರ್ಶನ್ ಅಭಿಮಾನಿಗಳು ಕನಸು ಮನಸಲ್ಲಿಯೂ ಈ ಕ್ಷಣಗಳನ್ನು ಕಲ್ಪಿಸಿಕೊಂಡಿರಲಿಕ್ಕಿಲ್ಲ. ತಮ್ಮ ಬಾಸು ಆನು ಮಾಡಿದರೂ ನಡೆಯುತ್ತೆ, ಎಣ್ಣೆ ಏಟಲ್ಲಿ ತಾರಾಡುತ್ತಾ ಎಂಥಾ ಮಾತಾಡಿದರೂ ಯಾರೂ ಕೆಮ್ಮುವಂತಿಲ್ಲ,…

ರಿಷಭ್ ಶೆಟ್ಟಿ ಮಹಾ ಗೆಲುವಿನ ಖುಷಿಯಲ್ಲಿದ್ದಾರೆ. ಕಾಂತಾರಾ ಚಾಪ್ಟರ್೧ ದೇಶಾದ್ಯಂತ ಭರ್ಜರಿ ಪ್ರದರ್ಶನ ನಡೆಸುತ್ತಾ, ಇನ್ನೇನು ಸಾವಿರ ಕೋಟಿ ಕ್ಲಬ್ ಸೇರುವ ಸಮೀಪದಲ್ಲಿದೆ. ಈ ಸಿನಿಮಾ ಬಿಡುಗಡೆಯಾಗಿ ಎಲ್ಲಡೆ ಸಕಾರಾತ್ಮಕ ವಾತಾವರಣ ಇರುವಾಗಲೇ ದೀಪಾವಳಿ ಹಬ್ಬ…

ಮಹೇಶ್ ಗೌಡ ನಿರ್ಮಾಣ ಮಾಡಿ, ನಿರ್ದೇಶಿಸಿ ನಾಯಕನಾಗಿ ನಟಿಸಿರುವ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಪುನೀತ್ ರಾಜ್ ಕುಮಾರ್ ಅವರ ಪ್ರೇರಣೆಯಿಂದ ಈ ಸಿನಿಮಾದ ಕಥೆ ಹೊಸೆದಿದ್ದ ನಿರ್ದೇಶಕರು, ಕಥೆಯ ಘಟ್ಟದಲ್ಲಿಯೇ ಆಯಾ…

ಮಹೇಶ್ ಗೌಡ ಅವರು ನಿರ್ಮಾಣ ಮಾಡಿ, ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ನಾಳೆ ಅಂದರೆ ಅಕ್ಟೋಬರ್ ೨೪ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ವಿಟಿಲಿಗೋ ಎಂಬ ಸಮಸ್ಯೆಯ ಸುತ್ತ ಹೆಣೆಯಲಾಗಿರುವ ಈ ಕಥನ ಪಕ್ಕಾ ಮನೋರಂಜನಾತ್ಮಕ,…

ಅದೆಂಥಾದ್ದೇ ಗೆಲುವಿನ ಅಲೆ ಏಳುತ್ತಿದ್ದರೂ ಕೂಡಾ ಭಿನ್ನ ಪ್ರಯತ್ನಗಳತ್ತ ಈ ನೆಲದ ಸಿನಿಮಾ ಪ್ರೇಕ್ಷಕರು ಸದಾ ಹಾತೊರೆಯುತ್ತಿರುತ್ತಾರೆ. ಅಂಥಾ ಸದಭಿರುಚಿಯ ಪ್ರೇಕ್ಷಕರ ಕಾರಣದಿಂದಲೇ ಅದೆಷ್ಟೋ ಸಿನಿಮಾಗಳು ಗೆದ್ದು ಬೀಗಿದ್ದಿದೆ. ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗ ವಿಶಿಷ್ಟ…

ಮಹಿರಾ ಖ್ಯಾತಿಯ ಮಹೇಶ್ ಗೌಡ ನಿರ್ಮಾಣ ಮಾಡಿ, ನಿರ್ದೇಶಿಸಿ ನಟಿಸಿರುವ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ನಾಳೆ ಅಂದರೆ, ಅಕ್ಟೋಬರ್ ೨೪ರಂದು ತೆರೆಗಾಣುತ್ತಿದೆ. ಸಿನಿಮಾವೊಂದನ್ನು ಒಂದು ಜವಾಬ್ದಾರಿ ವಹಿಸಿಕೊಂಡು ರೂಪಿಸೋದೇ ಕಷ್ಟದ ಕೆಲಸ. ಅಂಥಾದ್ದರಲ್ಲಿ ನಿರ್ಮಾಣ, ನಿರ್ದೇಶನ…