Browsing: ಸ್ಪಾಟ್ ಲೈಟ್

ಸಿನಿಮಾಗಳಲ್ಲಿ ಅನ್ಯಾಯದ ವಿರುದ್ಧ ಎದೆ ಸೆಟೆಸಿ, ಸಿಕ್ಸ್ ಪ್ಯಾಕು ಪ್ರದರ್ಶಿಸುತ್ತಾ ಹೀರೋಗಳಾಗಿ ಮೆರೆಯುವವರಿಗೇನೂ ಬರವಿಲ್ಲ. ಇಂಥಾದ್ದರ ಮೂಲಕ ಭ್ರಮೆ ಬಿತ್ತುತ್ತಲೇ, ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ಅನೇಕರಿಗೆ ಸಾಮಾಜಿಕ…

ಕೆಲ ಬಾರಿ ಸರಿಕಟ್ಟಾಗಿ ಸಿಗುವ ಒಂದು ಅವಕಾಶ ಖ್ಯಾತಿಯ ಉತ್ತುಂಗಕ್ಕೇರಿಸಿ ಬಿಡುತ್ತದೆ. ಅದುವೇ ಒಂದಷ್ಟು ಅವಕಾಶಗಳ ಹೆಬ್ಬಾಗಿಲಿನ ಮುಂದೆ ತಂದು ನಿಲ್ಲಿಸಿ ಬಿಡೋದಿದೆ. ಅಂಥಾದ್ದೊಂದು ಅಚ್ಚರಿದಾಯಕ ಪ್ರಚಾರದ…

ಈ ಸೆಲೆಬ್ರಿಟಿಗಳೆನ್ನಿಸಿಕೊಂಡವರ ಖಾಸಗೀ ಬದುಕಿನಲ್ಲಿ ಸುಂಟರಗಾಳಿ ಏಳೋದು ಹೊಸದೇನಲ್ಲ. ಅಲ್ಲಿ ಪ್ರೀತಿ ಮೂಡಿ, ಮದುವೆಯಾಗೋದು ಎಷ್ಟು ಸಹಜವೋ, ಒಂದಷ್ಟು ಕಾಲದ ಬಳಿಕ ಪರಸ್ಪರ ಮುಖ ನೋಡಲೂ ಹೇಸಿಕೆಯಾದಂತೆ…

ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು, ನಟಿಯರಾಗಿ ನೆಲೆಗೊಂಡವರ ದಂಡು ದೊಡ್ಡದಿದೆ. ಅದರಲ್ಲಿ ಕೆಲ ಮಂದಿ ಮಿಂಚಿ ಮರೆಯಾದರೆ, ಮತ್ತೆ ಕೆಲವರು ಪತ್ತೆಯೇ ಇಲ್ಲದಂತೆ ಗಾಯಬ್ ಆಗಿ ಬಿಟ್ಟಿದ್ದಾರೆ.…

ಬರಿಗೈಯಲ್ಲಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟು, ಯಾವ ಗಾಡ್‍ಫಾದರ್‍ಗಳೂ ಇಲ್ಲದೆ ಸಾಧಿಸಿ ತೋರಿಸಿದವರ ದಂಡೊಂದು ಕನ್ನಡ ಚಿತ್ರರಂಗದಲ್ಲಿದೆ. ಕೊಂಚ ಕೆದಕಿದರೂ ಸಾಕು; ಅಂಥವರ ಬದುಕಿನ ಅತ್ಯಂತ ಕಠಿಣ ಹಾದಿಯ…

ಘನಗಂಭೀರ ವಿಚಾರವನ್ನೂ ಕೂಡಾ ಪರಿಶುದ್ಧ ಭೋಳೇ ಶೈಲಿಯಲ್ಲಿ ದಾಟಿಸುವಲ್ಲಿ ನಿರ್ದೇಶಕ ಯೋಗರಾಜ್ ಭಟ್ಟರದ್ದು (yogaraj bhat) ಎತ್ತಿದ ಕೈ. ಇದುವರೆಗಿನ ಅವರ ಸಿನಿಮಾ ಗ್ರಾಫ್ ಅನ್ನೊಮ್ಮೆ ಗಮನಿಸಿದರೆ,…

ಕಿರುತೆರೆಯಿಂದ ಹಿರಿತೆರೆಗೆ ಆಗಮಿಸಿರುವವರು, ಆಗಮಿಸುತ್ತಿರುವವರ ದಂಡು ದೊಡದಿದೆ. ಹಾಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುವ ಪ್ರತೀ ನಟ ನಟಿಯರ ಆದ್ಯತೆಗಳೂ ಬೇರೆ ತೆರನಾಗಿರುತ್ತವೆ. ಕೆಲ ಮಂದಿ ಏಕಾಏಕಿ…

ಒಂದಷ್ಟು ಹಿಟ್ ಸಿನಿಮಾಗಳು ಬಂದು ಚಿತ್ರರಂಗ ಕಳೆಗಟ್ಟಿಕೊಂಡಾಗಲೂ, ಸೋಲುಗಳೆದುರಾಗಿ ಕಳೆಗುಂದಿದಾಗಲೂ ಸಿನಿಮಾ ಪ್ರೇಮಿಗಳಲ್ಲಿ ಒಂದಷ್ಟು ಬಯಕೆಗಳು ಬೆಚ್ಚಗಿರುತ್ತವೆ. ಅಂಥಾ ಬಯಕೆಗಳ ಸಾಲಿನಲ್ಲಿ (multi starrer movie) ಮಲ್ಟಿ…

ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ (shivaraj kumar) ಮತ್ತೊಂದು ವಸಂತವನ್ನು ಎದುರುಗೊಂಡಿದ್ದಾರೆ; ಮತ್ತವೇ ಕೆನೆಯುವ ಚಿರಯೌವನವನ್ನು ಆವಾಹಿಸಿಕೊಂಡು. ಎನರ್ಜಿ ಎಂಬುದಕ್ಕೆ ಬ್ರ್ಯಾಂಡ್ ಅಂಬಾಸಡರ್ ಎಂಬಂತಿರೋ (shivanna) ಶಿವಣ್ಣನಿಗಾದ ವಯಸ್ಸು…

ಪ್ರೀತಿ ಎಂಬುದು ಸಿನಿಮಾ ಚೌಕಟ್ಟಿಗೆ ಸದಾ ಕಾಲವೂ ಫ್ರೆಶ್ ಆಗಿ ಒಗ್ಗಿಕೊಳ್ಳುತ್ತದಲ್ಲಾ? ಅಂಥಾದ್ದೇ ಸಾರ್ವಕಾಲಿಕ ತಾಜಾತನ ಹೊಂದಿರುವ ಮತ್ತೊಂದು ಮಾಯೆ ಕಾಲೇಜು ಮತ್ತದರ ಆಸುಪಾಸಿನ ಸಮ್ಮೋಹಕ ವಾತಾವರಣ.…