Browsing: ಸ್ಪಾಟ್ ಲೈಟ್

ಅತ್ತ ಜೀವದಂತೆ ಹಚ್ಚಿಕೊಂಡಿದ್ದ ಅಣ್ಣ ಚಿರು, ನಡುದಾರಿಯಲ್ಲೇ ಇನ್ನಿಲ್ಲವಾದ ಸಂಕಟ, ಇತ್ತ ಆ ದುಖಃವನ್ನು ಎದೆಯಲ್ಲಿಟ್ಟುಕೊಂಡೇ ವೃತ್ತಿ ಬದುಕನ್ನು ಸಂಭಾಳಿಸಿಕೊಳ್ಳುವ ಸವಾಲು… ಇವೆರಡನ್ನು ಸರಿದೂಗಿಸಿಕೊಳ್ಳಲು ಈ ಕ್ಷಣಕ್ಕೂ…

ಎಲ್ಲ ಪ್ರಚಾರ, ಹೈಪುಗಳಾಚೆಗೆ ಗಟ್ಟಿ ಕಂಟೆಂಟಿನ ಚೆಂದದ ಸಿನಿಮಾಗಳ ಧ್ಯಾನ ಪ್ರೇಕ್ಷಕರ ವಲಯದಲ್ಲಿ ಸದಾ ಚಾಲ್ತಿಯಲ್ಲಿರುತ್ತೆ. ಯಾವುದೋ ಸಿನಿಮಾದ ಒಂದು ಸಣ್ಣ ತುಣುಕು, ಹಾಡು, ಟ್ರೈಲರ್ ಮೂಲಕ…

ಕಿಚ್ಚಾ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದಾಗಿದ್ದಾರೆ… ಹಾಗಂತ ಹಬ್ಬಿಕೊಳ್ಳತ್ತಾ ಬಂದಿರುವ ರೂರುಗಳಿಗೆ ಅವರಿಬ್ಬರ ನಡುವೆ ಹೊತ್ತಿಕೊಂಡ ವೈಮನಸ್ಯದಷ್ಟೇ ವಯಸಾಗಿದೆ. ಒಂದು ಕಾಲದಲ್ಲಿ ಇಂಥಾ ಕಲ್ಪಿತ…

ಒಂದು ಸಣ್ಣ ನಿರ್ಧಾರ ಮತ್ತು ಯಾವ ತಿರುವಲ್ಲೋ ಎದುರಾಗುವ ಪುಟ್ಟ ಟ್ವಿಸ್ಟುಗಳು ಬದುಕನ್ನು ಯಾವ ದಿಕ್ಕಿಗಾದರೂ ಮುಖ ಮಾಡಿಸಬಹುದು. ಅಂಥಾ ಮಾಯೆಯ ಸೆಳವಿಗೆ ಸಿಕ್ಕು ಬದುಕು ಕಟ್ಟಿಕೊಂಡವರಿದ್ದಾರೆ;…

ಪ್ರೀತಿಯೆಂಬುದು ಸಿನಿಮಾ ಪಾಲಿಗೆ ಸದಾ ಕಾಲವೂ ತಾಜಾತನ ಉಳಿಸಿಕೊಳ್ಳುವ ಮಾಯೆ. ಪ್ರೇಮದ ಸುತ್ತಲೇ ಸಾವಿರಾರು ಕಥೆಗಳು ಹುಟ್ಟಿದರೂ, ಆ ಒರತೆ ಆವತ್ತಿಗೂ ಬತ್ತೋದಿಲ್ಲವೇನೋ… ಬಹುಶಃ ಅಂಥಾದ್ದೊಂದು ಜೀವಂತಿಕೆ…

ಮೊದಲ ಚಿತ್ರ `ಮದಿಪು’ (madipu movie) ಮೂಲಕವೇ ರಾಷ್ಟ್ರ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದವರು ನಿರ್ದೇಶಕ (director chethan mundadi) ಚೇತನ್ ಮುಂಡಾಡಿ. ಅವರು `ಭಾವಪೂರ್ಣ’ (bhavapoorna movie) ಅಂತೊಂದು…

ಚಾಲೆಂಜಿಂಗ್ ಸ್ಟಾರ್ ದರ್ಶನ್ (challenging star darshan) ಮೀಡಿಯಾ ಮಂದಿಯ ಮುಂದೆ ಛಾಲೆಂಜು ಮಾಡಲು ಹೋಗಿ ಸೋತಿದ್ದಾರೆ. ಒಂದು ಕಾಲದಲ್ಲಿ ಮೀಡಿಯಾ ಅನ್ನೋದು ತನ್ನ ಅಧೋರೋಮಕ್ಕೆ ಸಮ…

ಇತ್ತೀಚಿನ ದಿನಗಳಲ್ಲಿ ನಾಯಕ ನಟನಾಗಿಯೂ ಒಂದಷ್ಟು ಬ್ಯುಸಿಯಾಗಿರುವಾತ (rapper chandan shetty) ಚಂದನ್ ಶೆಟ್ಟಿ. ಒಂದು ಕ್ಷೇತ್ರದಲ್ಲಿ ಒಂದಷ್ಟು ಹೆಸರು ಮಾಡುತ್ತಲೇ ಮತ್ತೊಂದರತ್ತ ಕೈ ಚಾಚೋದು ಹೊಸತೇನಲ್ಲ.…

ಒಂದು ಹಂತದಲ್ಲಿ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ (rashmika mandanna) ತೆಲುಗಿಗೆ ಹಾರಿ, ಏಕಾಏಕಿ ಗಿಟ್ಟಿಸಿಕೊಳ್ಳಲು ಶುರುವಿಟ್ಟ ಅವಕಾಶಗಳನ್ನು ಕಂಡು ಬಹುತೇಕರು ಅವಾಕ್ಕಾಗಿದ್ದರು. ಅದಾಗಿ ಕೆಲವೇ ವರ್ಷ…

ಅದ್ಯಾವ ಕ್ಷೇತ್ರವೇ ಇರಲಿ; ಕರುನಾಡಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕನ್ನಡ ಮಾತಾಡೋದು, ಕನ್ನಡದ ಬಗೆಗೊಂದು ಅಭಿಮಾನ ಹೊಂದಿರೋದು ಮಾಮೂಲಿ. ಆದರೆ, ಕನ್ನಡದಿಂದಲೇ ಅನ್ನಾಹಾರ ಕಂಡುಕೊಂಡ ಎಳಸು ನಟಿಯರು ಕೂಡಾ…