ಇದುವರೆಗೂ ಸಾಕಷ್ಟು ಹಣವಂತರ ಮಕ್ಕಳು ಸಿನಿಮಾ ನಟರಾಗಿ ಮೆರೆಯಲು ನೋಡಿದ್ದಾರೆ. ಎಲ್ಲವನ್ನೂ ಕಾಸಿನ ಬಲದಿಂದಲೇ ಖರೀದಿಸಬಲ್ಲ ತಿಮಿರು ಹೊಂದಿರುವವರು ತಮ್ಮ ಕುಡಿಗಳನ್ನು ಸ್ಟಾರ್‌ಗಳನ್ನಾಗಿಸುವ ಕನಸು ಕಾಣೋದು ಹೊಸತೇನಲ್ಲ. ಸಹನೀಯ ಅಂಶವೆಂದರೆ, ಇಂಥವರ ಸಂತಾನ ಕನ್ನಡ ಚಿತ್ರರಂಗದಲ್ಲಿ…
ಹಾಡುಗಳು ಮತ್ತು (trailer) ಟ್ರೈಲರ್ ಮೂಲಕ ಭಾರೀ ಸದ್ದು ಮಾಡೋ ಸಿನಿಮಾಗಳ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಮೂಡಿಕೊಳ್ಳುತ್ತೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಂಥಾ ನಿರೀಕ್ಷೆಗಳ ಬೆನ್ನಲ್ಲಿಯೇ ಗುಮಾನಿಯೊಂದು ಸರಿದಾಡಲಾರಂಭಿಸಿದೆ. ಯಾಕೆಂದರೆ, ನೀಟಾಗಿ ಟ್ರೈಲರ್ ರೂಪಿಸೋ ಮಂದಿ,…
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ನಾನಾ ಪ್ರಯೋಗಾತ್ಮಕ ಪ್ರಯತ್ನಗಳಿಂದ, ಭಿನ್ನ ಧಾಟಿಯ ಸಿನಿಮಾಗಳಿಂದ ಶೃಂಗಾರಗೊಂಡಂತಿದೆ. ಇಂಥಾ ಬಗೆಬಗೆಯ ಸಿನಿಮಾಗಳ ಭರಾಟೆಯ ನಡುವಲ್ಲಿಯೂ ನಮ್ಮ ನಡುವೆ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳ ಧ್ಯಾನವೊಂದು ಸದಾ ಚಾಲ್ತಿಯಲ್ಲಿರುತ್ತೆ. ಕಥೆಯನ್ನೇ ಆತ್ಮವಾಗಿಸಿಕೊಂಡಿರುವ,…
ಬಿಡುಗಡೆಗೂ ಮುನ್ನವೇ ನಾನಾ ಆಯಾಮಗಳಲ್ಲಿ ಅಬ್ಬರಿಸಿಕೊಂಡು ಬಂದಿದ್ದ ಚಿತ್ರ (toby movie) `ಟೋಬಿ’. ಹಾಗೆ ಟೋಬಿಯ ಹವಾ ಊರಗಲ ಹಬ್ಬಿಕೊಂಡಿದ್ದದ್ದು ಸಹಜವೇ. ಓರ್ವ ನಿರ್ದೇಶಕನಾಗಿ, ಕಲಾವಿದನಾಗಿ, ಬರಹಗಾರನಾಗಿ (raj b shetty) ರಾಜ್ ಶೆಟ್ಟಿ ಸೃಷ್ಟಿಸಿದ್ದ…
ಪ್ಯಾನಿಂಡಿಯಾ (panindia movies) ಸಿನಿಮಾಗಳ ಭರಾಟೆಯ ನಡುವೆ, ಸಣ್ಣ ಸಣ್ಣ ಕ್ರಿಯಾಶೀಲ ಪ್ರಯತ್ನಗಳು ಸೋಲುತ್ತಿವೆ… ಹೀಗೊಂದು ಆತಂಕಪೂರಿತ ಮಾತುಗಳು ಸಿನಿಮಾ ವಲಯದಲ್ಲಿ ಹರಿದಾಡುತ್ತಿವೆ. ಅದರಲ್ಲಿ ಸತ್ಯವೂ ಇದೆ. ಯಾಕೆಂದರೆ, ಚಿತ್ರರಂಗದ ಜೀವಂತಿಕೆ ಅಡಗಿರೋದು ಬರೀ ಪ್ಯಾನಿಂಡಿಯಾ…
ದಟ್ಟ ದರಿದ್ರ ಸಿನಿಮಾ ಮಾಡಿ, ಅದನ್ನೇ ಪ್ರಪಂಚದ ಭಯಂಕರ ಅದ್ಭುತವೆಂಬಂತೆ ಪೋಸು ಕೊಡುವವರಿಗೇನೂ ಕೊರತೆಯಿಲ್ಲ. ಇಂಥಾ ಆಸಾಮಿಗಳಿಂದಲೇ ಸಿನಿಮಾ ಮಂದಿರ ಹೊಕ್ಕು, ನೋಡುವವರೆಗೂ ಯಾವ ಚಿತ್ರವನ್ನೂ ನಂಬದಂಥಾ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥಾ ಮಂದಿಯ ಪ್ರಚಾರದ ಪಟ್ಟುಗಳಂತೂ…
ಕಾಂತಾರ (kanthara) ಚಿತ್ರದ ನಂತರ ಕಡಲಂಚಿನ ದೈವಗಳ ಮಾರುಕಟ್ಟೆ ವ್ಯಾಪ್ತಿ, ಘಟ್ಟದ ಮೇಲೇರಿ ಎತ್ತೆತ್ತಲೋ ವ್ಯಾಪಿಸಿಕೊಂಡಿದೆ. ಅದೆಲ್ಲ ಏನೇ ಇದ್ದರೂ, (kanthara) ಕಾಂತಾರಕ್ಕೆ ಸಿಕ್ಕ ಯಶಸ್ಸಿದೆಯಲ್ಲಾ? ಅದೊಂದು ಸಾರ್ವಕಾಲಿಕ ಅಚ್ಚರಿ. ಸಾಮಾನ್ಯಾಗಿ, ಇಂಥಾದ್ದೊಂದು ಯಶಸ್ವೀ ಸಿನಿಮಾ…
ನವಿರುಪ್ರೇಮದ ಪಕಳೆಗಳನ್ನು ಪ್ರೇಕ್ಷಕರ ಮನಸಿಗಂಟಿಸುವ ಮೂಲಕವೇ ದೊಡ್ಡ ಗೆಲುವೊಂದರ ರೂವಾರಿಯಾಗಿದ್ದವರು ನಿರ್ದೇಶಕ (shashank) ಶಶಾಂಕ್. ಮೊಗ್ಗಿನ ಮನಸು (moggina manasu) ಚಿತ್ರದ ಮೂಲಕ ನಿರ್ದೇಶಕರಾಗಿ ನೆಲೆ ಕಂಡುಕೊಂಡಿದ್ದ ಅವರು, ಇದೀಗ `ಕೌಸಲ್ಯ ಸುಪ್ರಜಾ ರಾಮ’ (kousalya…