Browsing: ಬಾಲಿವುಡ್

ಪ್ರಭಾಸ್ ನಾಯಕನಾಗಿ ನಟಿಸಿದ್ದ ರಾಜಾಸಾಬ್ ಚಿತ್ರ ಹೀನಾಯ ಸೋಲು ಕಂಡಿದೆ. ಪ್ರಭಾಸ್‌ನಂಥಾ ಸೂಪರ್ ಸ್ಟಾರ್‌ಗಳ ಸಿನಿಮಾಗಳು ಅದೆಷ್ಟೇ ಕೆಟ್ಟದ್ದಾಗಿದ್ದರೂ ಕೂಡಾ ಒಂದು ಮಟ್ಟದ ಪ್ರದರ್ಶನ ಕಾಣುತ್ತವೆ. ನಿರ್ಮಾಪಕರು ಹೂಡಿದ ಕಾಸಿಗೇನೂ ಮೋಸವಾಗೋದಿಲ್ಲ. ಅಂಥಾ ಗೆಲುವು ಪ್ರಭಾಸ್…

ಸಿನಿಮಾ ನಾಯಕಿ ಅಂದಾಕ್ಷಣವೇ ಮೊದಲ ಅರ್ಹತೆಯಾಗಿ ಕಾಣಿಸೀಓದು ಗ್ಲಾಮ್ ಲುಕ್. ಬಹುಶಃ ಭಾರತೀಯ ಚಿತ್ರರಂಗದ ಇತ್ತೀಚಿನ ದಿನಗಳ ಬಹುತೇಕ ನಟಿಯರು ಗ್ಲಾಮರ್ ಅನ್ನು ಮೊದಲ ಆಧ್ಯತೆಯಾಗಿಸಿ, ಪಾತ್ರಗಳ ಆಯ್ಕೆ ಮತ್ತು ನಟನಾ ಕೌಶಲ್ಯವನ್ನು ಎರಡನೇ ಆಯ್ಕೆಯಾಗಿಸಿಕೊಂಡಿದ್ದಾರೆ.…

ಪುಷ್ಪಾ ಸರಣಿ ಗೆಲುವಿಗಳ ನಂತರ ಇದೀಗ ಅಲ್ಲು ಅರ್ಜುನ್ ಮುಂದಿನ ನಡೆಗಳ ಬಗ್ಗೆ ವ್ಯಾಪಕ ಕೌತುಕ ಮೂಡಿಕೊಂಡಿದೆ. ಈ ಕ್ಷಣಕ್ಕೂ ಸರಣಿ ಹಿಟ್ ಕೊಟ್ಟ ಸುಕುಮಾರ್ ಜೊತೆಗಿನ ಸಿನಿಮಾ ಧ್ಯಾನದಲ್ಲಿರೋ ಅಲ್ಲು, ಅನಿವಾರ್ಯವಾಗೆಂಬಂತೆ ಆಟ್ಲಿ ಚಿತ್ರದಲ್ಲಿ…

ಒಂದು ದರೋಡೆಕೋರ ಗ್ಯಾಂಗ್ ಲೀಡರ್ ಓರ್ವ ಹೇಗೆ ದೇಶಭಕ್ತಿಯ ಮುಖವಾಡ ತೊಟ್ಟು ಹೀರೋ ಆಗಬಹುದು ಅನ್ನೋದಕ್ಕೆ ತಾಜಾ ಉದಾಹರಣೆಯಂತಿರುವಾತ ಲಾರೆನ್ಸ್ ಬಿಷ್ಣೋಯ್. ವಿದ್ಯೆಯ ಮೂಲಕ ಬದುಕು ಕಟ್ಟಿಕೊಳ್ಳುವ ಅಗಾಧ ಅವಕಾಶಗಳನ್ನು ಎಡಗಾಲಲ್ಲಿ ಒದ್ದು ಅಡ್ಡ ದಾರಿ…

ಕನ್ನಡದ ಹುಡುಗ ರಾಕಿಂಗ್ ಸ್ಟಾರ್ ಯಶ್ ಈಗ ಪ್ಯಾನಿಂಡಿಯಾ ಸ್ಟಾರ್. ಟಾಕ್ಸಿಕ್ ಮೂಲಕ ಮತ್ತೊಂದು ಮಟ್ಟ ಮುಟ್ಟಲು ಕೈ ಚಾಚಿರುವ ಯಶ್ ಬಗ್ಗೆ ಸಿನಿಮಾ ಪ್ರೇಮಿಗಳೆಲ್ಲ ಭಾಷಾತೀತವಾಗಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಉತ್ತರದ…

ದಳಪತಿ ವಿಜಯ್ ಅಭಿನಯನ ಕಟ್ಟ ಕಡೆಯ ಚಿತ್ರವಾದ ದಳಪತಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯ ಕೂಡಿ ಬರುವ ಲಕ್ಷಣಗಳಿಲ್ಲ. ಎಲ್ಲವೂ ಅಂದಸುಕೊಂಡಂತೆಯೇ ಆಗಿದ್ದರೆ, ಈ ಹೊತ್ತಿಗೆಲ್ಲ ಜನನಾಯಕನ ಜಾತ್ರೆ ಜೋರಾಗಿರುತ್ತಿತ್ತು. ವಿಜಯ್ ಸೇರಿದಂತೆ ಎಲ್ಲರೂ ಕಡೇ ಕ್ಷಣದವರೆಗೂ…

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ಬಗೆಗಿದ್ದ ಭಾರೀ ಕುತೂಹಲ ತಣಿದಿದೆ. ಈ ಹಿಂದೆ ಹಂತ ಹಂತವಾಗಿ ಟಾಕ್ಸಿಕ್ ಅಡ್ಡಾದಿಂದ ಒಂದಷ್ಟು ಅಂಶಗಳು ಜಾಹೀರಾಗಿದ್ದವು. ಆದರೆ, ಅವ್ಯಾವುವೂ ನಿರೀಕ್ಷೆಯ ಮಟ್ಟ ಮುಟ್ಟಿರಲಿಲ್ಲ. ಅದೂ ಕೂಡಾ…

ರಣ್‌ವೀರ್ ಸಿಂಗ್ ನಾಯಕನಾಗಿ ನಟಿಸಿರುವ ದುರಂಧರ್ ಚಿತ್ರದ ನಾಗಾಲೋಟ ಅನೂಚಾನವಾಗಿ ಮುಂದುವರೆದಿದೆ. ಆರಂಭದಲ್ಲಿ ರಾಜಕೀಯ ಸಂಬಂಧಿತ ವಿಚಾರಗಳಿಗಾಗಿ ಈ ಸಿನಿಮಾ ಒಂದಷ್ಟು ವಿರೋಧಾಭಾಸಗಳನ್ನು ಎದುರಿಸಿತ್ತು. ಆದರೆ, ಬರ ಬರುತ್ತಾ ಹಾಗೊಂದು ಅಸಹನೆ ಹೊಂದಿರುವವರೂ ಕೂಡಾ ದುರಂಧರ್…

ಕನ್ನಡದ ಹುಡುಗಿ ರುಕ್ಮಿಣಿ ವಸಂತ್ ಕ್ರೇಜ್ ಇದೀಗ ಸಪ್ತಸಾಗರದಾಚೆಗೂ ಹಬ್ಬಿಕೊಂಡಿದೆ. ಸಪ್ತಸಾಗರದಾಚೆ ಎಲ್ಲೋ ಚಿತ್ರದ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಗೆಲುವು ಕಂಡಿದ್ದವರು ರುಕ್ಮಿಣಿ ವಸಂತ್. ಇತ್ತೀಚೆಗಷ್ಟೇ ತೆರೆಗಂಡಿದ್ದ ಕಾಂತಾರ ಚಾಪ್ಟರ್೧ ಮೂಲಕ ರುಕ್ಮಿಣಿಯ ವೃತ್ತಿ ಬದುಕು…

ಹೆಚ್ಚೇನಲ್ಲ; ಈಗ್ಗೆ ಐದಾರು ವರ್ಷಗಳ ಹಿಂದಿನವರೆಗೂ ತಾನೇ ಶ್ರೇಷ್ಠ ಎಂಬಂಥಾ ಭ್ರಮೆಯೊಂದು ಬಾಲಿವುಡ್ ಮಂದಿಯನ್ನು ಅಪಾದಮಸ್ತಕ ಕವುಚಿಕೊಂಡಿತ್ತು. ಭಾರತೀಯ ಚಿತ್ರರಂಗವೆಂದರೆ ಬಾಲಿವುಡ್ ಮಾತ್ರ ಎಂಬಂಥಾ ತಿಮಿರು ಬಾಲಿವುಡ್ಡಲ್ಲಿ ಮಿರಮಿರನೆ ಮಿಂಚುತ್ತಿತ್ತು. ಎಲ್ಲ ಭಾಷೆಗಳ, ಸಕಲ ಪ್ರಯತ್ನಗಳೂ…