ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಹುತೇಕ ರಿಯಾಲಿಟಿ ಶೋಗಳು ಕುಟುಂಬ ಸಮೇತರಾಗಿ ನೋಡುವ ಗುಣವನ್ನೇ ಕಳೆದುಕೊಂಡಿವೆ. ಡಬಲ್ ಮೀನಿಂಗ್ ಡೈಲಾಗುಗಳು, ಆಂಕರುಗಳೆನ್ನಿಸಿಕೊಂಡವರ ಅತಿರೇಕದ ವರ್ತನೆ ಮತ್ತು ಏನನ್ನೂ ಬಿಡದಂತೆ ಟಿಆರ್‌ಪಿಗಾಗಿ ಬಾಯಿ ಬಿಡುವ ಹೀನ…
ಕನ್ನಡದ ರಿಯಾಲಿಟಿ ಶೋಗಳ ಬಗ್ಗೆ ಈಗ ದಶದಿಕ್ಕುಗಳಿಂದಲೂ ಅಪಸ್ವರಗಳು ಕೇಳಿ ಬರುತ್ತಿವೆ. ಅಲ್ಲೆಲ್ಲೋ ಕಾಡಿನ ಗರ್ಭದಲ್ಲಿದ್ದ ಹುಡುಗರನ್ನು ಹುಡುಕಿ ತಂದು, ಒಂದಷ್ಟು ಮೆರೆದಾಡಿಸಿ, ಎಲ್ಲ ಮುಗಿದ ಮೇಲೆ ಅನಾಥರನ್ನಾಗಿಸುವ ಖಯಾಲಿಯೊಂದು ದಶಕದ ಹಿಂದೆ ಶುರುವಾಗಿತ್ತು. ಅದರ…
ಅಗ್ನಿಸಾಕ್ಷಿ (agni sakshi) ಅಂತೊಂದು ಸೀರಿಯಲ್ ಮೂಲಕವೇ ಅಗಾಧ ಪ್ರಮಾಣದಲ್ಲಿ ಜನಪ್ರಿಯತೆ ಗಳಿಸಿಕೊಂಡಿದ್ದಾಕೆ (vaishnavi gowda) ವೈಷ್ಣವಿ ಗೌಡ. ಕಿರುತೆರೆ ಪ್ರೇಕ್ಷಕರು ಯಾವ ಪರಿಯಾಗಿ ಆ ಧಾರಾವಾಹಿಯನ್ನು ಅಪ್ಪಿಕೊಂಡಿದ್ದರೆಂದರೆ, ಅದರ ಪಾತ್ರಗಳನ್ನು ತಮ್ಮ ನಡುವಿನ ಜೊತೆಗಾರರೆಂಬಂತೆ…