ಬಣ್ಣದ ಹೆಜ್ಜೆ 12/10/2025Timepass Kannada Movie: ವೈಷ್ಣವಿ ವೃತ್ತಿ ಬದುಕಲ್ಲಿ ಹೀಗೊಂದು ರೂಪಾಂತರ! ಕನ್ನಡ ಚಿತ್ರರಂಗದ ತಾಂತ್ರಿಕ ವಿಭಾಗದಲ್ಲಿ ಮಹಿಳೆಯರ ಇರುವಿಕೆ ತೀರಾ ಕಡಿಮೆ ಇದೆ. ಹೆಣ್ಣುಮಕ್ಕಳೇನಿದ್ದರೂ ನಟಿಯರಾಗೋ ಕನಸು ಕಂಡು, ತೆರೆಯ ಮೇಲಷ್ಟೇ ಮಿಂಚಬಹುದೆಂಬಂಥಾ ಅಘೋಶಿತ ವಾತಾವರಣವೊಂದು ಇಲ್ಲಿ ಚಾಲ್ತಿಯಲ್ಲಿದೆ. ಮಹಿಳಾ ನಿರ್ದೇಶಕಿಯರೂ ಇಲ್ಲಿ ಬೆರಳೆಣಿಕೆಯಷ್ಟಿದ್ದಾರಷ್ಟೆ. ಹಾಗಿರುವಾಗ, ನಟಿಯಾಗಿ…