vidyarthividyarthiniyare

chandan shetty new movie: `ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಇದು ಅಪರೂಪದ ಟೀನೇಜ್ ಸ್ಟೋರಿ!

ಇತ್ತೀಚಿನ ದಿನಗಳಲ್ಲಿ ನಾಯಕ ನಟನಾಗಿಯೂ ಒಂದಷ್ಟು ಬ್ಯುಸಿಯಾಗಿರುವಾತ (rapper chandan shetty) ಚಂದನ್ ಶೆಟ್ಟಿ. ಒಂದು ಕ್ಷೇತ್ರದಲ್ಲಿ ಒಂದಷ್ಟು ಹೆಸರು ಮಾಡುತ್ತಲೇ ಮತ್ತೊಂದರತ್ತ ಕೈ ಚಾಚೋದು ಹೊಸತೇನಲ್ಲ....