ಕನ್ನಡದ ಬುದ್ಧಿವಂತ ನಟ, ನಿರ್ದೇಶಕ ಉಪೇಂದ್ರ ಪಕ್ಕದ ತೆಲುಗು ನಾಡಿನಲ್ಲಿಯೂ ಒಂದು ಮಟ್ಟಕ್ಕೆ ಫ್ಯಾನ್ ಬೇಸ್ ಹೊಂದಿದ್ದಾರೆ. ಈ ಕಾರಣದಿಂದಲೇ ಇದುವರೆಗೂ ಆರು ಸಿನಿಮಾಗಳಲ್ಲಿ ಅವರು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವುಗಳಲ್ಲಿ ಒಂದಷ್ಟು ಸಿನಿಮಾಗಳು ಯಶ ಕಂಡರೆ,…
ಟ್ರೈಲರ್ ಮೂಲಕ ಒಂದಷ್ಟು ಕುತೂಹಲ, ಮತ್ತೊಂದಷ್ಟು ಚರ್ಚೆ ಹುಟ್ಟು ಹಾಕಿದ್ದ ಚಿತ್ರ ಐ ಯಾಮ್ ಗಾಡ್. ಆ ಟ್ರೈಲರಿನಲ್ಲಿಯೇ ತೆಲುಗಿನ ಹಿಟ್ ಚಿತ್ರವಾದ ಅರ್ಜುನ್ ರೆಡ್ಡಿಯ ಪ್ರಭಾವ ಎದ್ದು ಕಂಡಿತ್ತು. ಇದೆಲ್ಲದರಾಚೆಗೆ ಟ್ರೈಲರ್ ಮೂಲಕ ಪ್ರೇಕ್ಷಕರನ್ನು…
ನೀಲಿ ಸಿನಿಮಾ ಜಗತ್ತಿನಿಂದ ಬಂದು, ವೃತ್ತಿಪರ ನಟಿಯನ್ನೇ ನಾಚಿಸುವಂತೆ ನಟಿಯಾಗಿ ಮಿಂಚುತ್ತಿರುವಾಕೆ (sunny leone) ಸನ್ನಿ ಲಿಯೋನ್. ವಿಚಿತ್ರವಾದ ಬಾಲ್ಯ, ಆಘಾತಕಾರಿ ತಿರುವುಗಳನ್ನು ಕಂಡುಂಡು, ಅದನ್ನೇ ಶಕ್ತಿಯಾಗಿಸಿಕೊಂಡು ಸಾಗಿ ಬಂದಿರುವ ಸನ್ನಿ ಈ ಕ್ಷಣಕ್ಕೂ ನಟಿಯಾಗಿ…
ಕೆಲ ಬಾರಿ ಸರಿಕಟ್ಟಾಗಿ ಸಿಗುವ ಒಂದು ಅವಕಾಶ ಖ್ಯಾತಿಯ ಉತ್ತುಂಗಕ್ಕೇರಿಸಿ ಬಿಡುತ್ತದೆ. ಅದುವೇ ಒಂದಷ್ಟು ಅವಕಾಶಗಳ ಹೆಬ್ಬಾಗಿಲಿನ ಮುಂದೆ ತಂದು ನಿಲ್ಲಿಸಿ ಬಿಡೋದಿದೆ. ಅಂಥಾದ್ದೊಂದು ಅಚ್ಚರಿದಾಯಕ ಪ್ರಚಾರದ ಪ್ರಭೆಯಲ್ಲಿಯೇ ನಟಿಯಾಗಿ ಭದ್ರ ನೆಲೆ ಕಂಡುಕೊಳ್ಳುವ ತವಕದಲ್ಲಿರುವವರು…