ಸ್ಪಾಟ್ ಲೈಟ್ 13/10/2025Senior Actor Umesh: ಬೇಗ ಚೇತರಿಸಿಕೊಳ್ಳಲಿ ಹಿರಿಯ ನಟ ಉಮೇಶ್! ಕನ್ನಡ ಚಿತ್ರರಂಗದ ಕೊಂಡಿಯಂತಿದ್ದ ಅದೆಷ್ಟೋ ಹಿರಿಯರು ಇಲ್ಲವಾಗಿದ್ದಾರೆ. ಕಪ್ಪು ಬಿಳುಪಿನ ಕಾಲಮಾನದಿಂದ ಮೊದಲ್ಗೊಂಡು, ಪ್ಯಾನಿಂಡಿಯಾ ಜಮಾನದವರೆಗೂ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಸಾಕ್ಷಿಯಾದ ಕೆಲವೇ ಮಂದಿ ಮಾತ್ರವೇ ಈಗ ನಮ್ಮ ನಡುವಲ್ಲಿದ್ದಾರೆ. ಅದರಲ್ಲಿ ಹಿರಿಯ ನಟ, ಸ್ನೇಹಶೀಲ…