Uncategorized 09/01/2026Toxic Movie: ಭಾರತೀಯ ಚಿತ್ರರಂಗಕ್ಕೆ ನ್ಯಾಟಲಿ ಬರ್ನ್ ಆಗಮನ! ಪಕ್ಕಾ ಹಾಲಿವುಡ್ ಛಾಯೆಯ ಮೂಲಕ ಟಾಕ್ಸಿಕ್ ರಾಯನ ಪರಿಚಯಾತ್ಮಕ ಟೀಸರ್ ಸದ್ದು ಮಾಡುತ್ತಿದೆ. ಅಭಿಮಾನದಾಚೆಗೂ ರಾಕಿಂಗ್ ಸ್ಟಾರ್ ಯಶ್ ಅವತಾರ ಕಂಡು ಒಂದಷ್ಟು ಮಂದಿ ಮೆಚ್ಚಿಕೊಳ್ಳುತ್ತಿದ್ದರೆ, ಮತ್ತೊಂದು ದಿಕ್ಕಿನಿಂದ ವಿಮರ್ಶೆ, ವಿರೋಧಾಭಾಸಗಳೂ ವ್ಯಕ್ತವಾಗುತ್ತಿವೆ. ಪ್ರಧಾನವಾಗಿ, ಸಿನಿಮಾದ…