Subscribe to Updates
Get the latest creative news from FooBar about art, design and business.
Browsing: thalapathyvijay
ದಳಪತಿ ವಿಜಯ್‌ಗೆ ರಾಜಕೀಯ ಎಂಟ್ರಿಯೇ ಸಾಡೇಸಾತ್ ಶನಿ ಅಮರಿಕೊಳ್ಳಲು ಕಾರಣವಾಯ್ತಾ? ಹೀಗೊಂದು ಚರ್ಚೆ ತಮಿಳುನಾಡಿನ ಸಿನಿಮಾ ರಂಗದಲ್ಲಿ ಗಂಭೀರವಾಗಿಯೇ ನಡೆಯುತ್ತಿದೆ. ಒಂದೆರಡಲ್ಲ; ಪ್ರತೀ ದಿನವೂ ಜನನಾಯಗನ್ ಪಡಸಾಲೆಯಿಂದ ಒಂದೊಂದು ಆಘಾತಕರ ಸುದ್ದಿಗಳು ಜಾಹೀರಾಗುತ್ತಲೇ ಇವೆ. ಅಸಂಖ್ಯಾತ…
ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಲೇ ಒಂದರ ಹಿಂದೊಂದರಂತೆ ಆಘಾತಗಳು ಎದುರಾಗಲಾರಂಭಿಸಿದ್ದಾವೆ. ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಈತ ರಾಜಕಾರಣಕ್ಕೆ ಎಂಟ್ರಿ ಕೊಟ್ಟಾಗ ಕ್ರಾಂತಿಕಾರ ಬದಲಾವಣೆ ತರಬಹುದೆಂಬ ಕ್ಷೀಣ ನಿರೀಕ್ಷೆಯೊಂದಿತ್ತು. ಆದರೆ, ಜನಸಾಮಾನ್ಯರಿಗೆ ಬಿಟ್ಟಿ ಭರವಸೆಗಳನ್ನು ಕೊಡುವ…
ದಳಪತಿ ವಿಜಯ್ ಅದ್ಯಾವ ಘಳಿಗೆಯಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟನೋ, ಆ ಕ್ಷಣದಿಂದಲೇ ಆತನ ನೆಮ್ಮದಿ ಇಂಚಿಂಚಾಗಿ ಕಳಚಿ ಬೀಳಲಾರಂಭಿಸಿದೆ. ಸಾಲು ಸಾಲು ಆಘಾತಗಳಿಂದ ಕಂಗಾಲಾಗಿರುವ ದಳಪತಿಯ ವಿರುದ್ಧ ವಿರೋಧಿ ಪಾಳೆಯ ಸಂದಿಗೊಂದಿಗಳಿಂದ ನುಸುಳಿ ಬಂದಿ ಬೊಬ್ಬಿರಿಯಲಾರಂಭಿಸಿವೆ.…
ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ರಾಜಕೀಯದತ್ತ ಹೊರಳಿಕೊಂಡಿದ್ದಾತ ದಳಪತಿ ವಿಜಯ್. ತಮಿಳುನಾಡಿನ ಮಟ್ಟಿಗೆ ಸಿನಿಮಾ ಮಂದಿ ರಾಜಕಾರಣಿಗಳಾಗೋದು ವಿಶೇಷವೇನಲ್ಲ. ಆದರೆ, ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಘಳಿಗೆಯಿಂದ ವಿಶೇಷ, ವಿಚಿತ್ರವೆನ್ನಿಸುವಂಥಾ ವಿದ್ಯಮಾನಗಳೇ ಸಾಲುಸಾಲಾಗಿ ಘಟಿಸಲಾರಂಭಿಸಿವೆ. ತನ್ನ ಶಕ್ತಿಪ್ರದರ್ಶನದ…
ಏಕಾಏಕಿ ರಾಜಕಾರಣಿಯಾಗಿ ಗೆಟಪ್ಪು ಬದಲಿಸಿರುವ ದಳಪತಿ ವಿಜಯ್ ನಸೀಬು ಅದ್ಯಾಕೋ ಖರಾಬಾದಂತಿದೆ. ರಾಜಕೀಯ ರ್‍ಯಾಲಿಗಳ ಮೂಲಕ ಶಕ್ತಿಪ್ರದರ್ಶನಕ್ಕಿಳಿದಿದ್ದ ವಿಜಯ್‌ಗೆ ಅಭಿಮಾನಿಗಳ ಸಾವಿನ ಸೂತಕ ಸುತ್ತಿಕೊಂಡಿತ್ತು. ಇದೆಲ್ಲದರಿಂದ ಬಚಾವಾಗಿ ಜನನನಾಯಗನ್ ಬಿಡುಗಡೆಯ ಬಗ್ಗೆ ತಲೆ ಕೆಡಿಸಿಕೊಂಡಿರೋ ವಿಜಯ್‌ಗೆ…
ತಮಿಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದ ದಳಪತಿ ವಿಜಯ್ ಈಗ ರಾಜಕಾರಣಿಯಾಗಿ ರೂಪಾಂತರ ಹೊಂದಿದ್ದಾರೆ. ರಾಜಕೀಯ ರಂಗದಲ್ಲಿ ತನ್ನದೇ ಅಸ್ತಿತ್ವ ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ವಿಜಯ್, ರಾಷ್ಟ್ರ ರಾಜಕಾರಣದ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದಾರೆ.…
ಲಿಯೋ (leo movie) ಚಿತ್ರದ ಆಘಾತಕರ ಸೋಲಿನಿಂದ ದಳಪತಿ ವಿಜಯ್ (thalapathy vijay) ಕೊಂಚ ಕಳವಳಗೊಂಡಿದ್ದಾರೆ. ಹಲವಾರು ಸೋಲು ಗೆಲುವುಗಳನ್ನು ಕಂಡುಂಡಿರುವ ವಿಜಯ್ ಪಾಲಿಗೆ ಅದು ಖಂಡಿತಾ ಹಿನ್ನಡೆಯಲ್ಲ. ಆದರೆ, ವೃತ್ತಿ ಬದುಕಿನ ಓಘಕ್ಕೆ ಆ…
