Browsing: thalaivar

ಭಾರತೀಯ ಚಿತ್ರರಂಗದಲ್ಲಿ ಲಾಗಾಯ್ತಿನಿಂದಲೂ ಪುಷಾಧಿಪತ್ಯದ್ದೇ ಪಾರುಪತ್ಯವಿದೆ. ಇದೆಲ್ಲದರ ನಡುವೆ, ಕರ್ಮಠ ನಂಬಿಕೆಗಳಿದ್ದ ದಿನಗಳಲ್ಲಿಯೇ ಒಂದಷ್ಟು ಮಹಿಳೆಯರು ಚಿತ್ರರಂಗದ ಭಾಗವಾಗಿ ಸಂಚಲನ ಸೃಷ್ಟಿಸಿದ್ದಿದೆ. ದುರಂತವೆಂದರೆ, ಜಗತ್ತು ಸಂಪೂರ್ಣ ಬದಲಾವಣೆಗೆ ಒಗ್ಗಿಕೊಂಡಿರುವ ಈ ದಿನಮಾನದಲ್ಲಿಯೂ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ…

ಕಬಾಲಿ ಚಿತ್ರದ ಮೂಲಕ ಹೀನಾಯ ಸೋಲು ಕಂಡಿದ್ದ ಸೂಪರ್ ಸ್ಟಾರ್ ರಜನೀಕಾಂತ್ ಜೈಲರ್ ಮೂಲಕ ಪುಷ್ಕಳ ಗೆಲುವನ್ನು ಎದುರುಗೊಂಡಿದ್ದಾರೆ. ಅದರಲ್ಲಿನ ಪ್ರತೀ ಪಾತ್ರಗಳೂ ಕೂಡಾ ಪ್ರೇಕ್ಷಕರ ಮೆಚ್ಚುಗೆ ಗಳಿಸಿಕೊಂಡಿವೆ. ಕನ್ನಡದ ಶಿವರಾಜ್ ಕುಮಾರ್ ಸೇರಿದಂತೆ ಬೇರೆ…

ಜೈಲರ್ ಸರಣಿಯ ಗೆಲುವಿನಿಂದ ಮತ್ತೆ ಲಕಲಕಿಸಿದ್ದ ರಜನಿಗೆ ಕೂಲಿಯ ದೆಸೆಯಿಂದ ಒಂದಷ್ಟು ಹಿನ್ನಡೆ ಉಂಟಾಗಿದೆ. ರಜನೀಕಾಂತ್ ಸಿನಿಮಾ ಅಂದಮೇಲೆ ಒಂದು ಮಟ್ಟದ ಗಳಿಕೆಗೆ ತತ್ವಾರವಿರೋದಿಲ್ಲ. ಹಾಕಿದ ಬಂಡವಾಳಕ್ಕಿಂತಲೂ ಒಂದಷ್ಟು ಹೆಚ್ಚು ಗಳಿಕೆಯಾದ ಮಾತ್ರಕ್ಕೆ ರಜನಿ ಸಿನಿಮಾ…

ರಜನೀಕಾಂತ್ ಅಭಿನಯದ ಕೂಲಿ ಚಿತ್ರವೀಗ ಭರ್ಜರಿ ಕಲೆಕ್ಷನ್ನು ಮಾಡುತ್ತಾ ಮುಂದುವರೆಯುತ್ತಿದೆ. ನಿರೀಕ್ಷೆಯ ಮಟ್ಟ ಮುಟ್ಟದಿದ್ದರೂ ಪಕ್ಕಾ ಆಕ್ಷನ್ ಪ್ಯಾಕೇಜಿನಂತೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ನಿರ್ದೇಶನ ವಿಭಾಗದಲ್ಲಿ ಅದೇಕೋ ನೈಜವಾದ ಲೋಕೇಶ್ ಕನಕರಾಜ್ ಫ್ಲೇವರ್ ಕಾಣಿಸುತ್ತಿಲ್ಲ ಎಂಬ ಅಭಿಪ್ರಾಯ…