Subscribe to Updates
Get the latest creative news from FooBar about art, design and business.
Browsing: tamilmovie
ರಜನೀಕಾಂತ್ ಥರದ ಸೂಪರ್ ಸ್ಟಾರ್‌ಗಳ ಸಿನಿಮಾಗಳು ತೀರಾ ಕೆಟ್ಟದಾಗಿರಬೇಕೆಂದೇನೂ ಇಲ್ಲ; ಪ್ರೇಕ್ಷಕರ ನಿರೀಕ್ಷೆಯ ಮಟ್ಟ ಮುಟ್ಟದಿದ್ದರೂ ಕೂಡಾ ತೋಪು ಚಿತ್ರಗಳೆನ್ನಿಸಿಕೊಳ್ಳುತ್ತವೆ. ರಜನಿ ಸಿನಿಮಾಗಳೆಂದ ಮೇಲೆ ಕಾಸು ಹೂಡಿದ ನಿರ್ಮಾಪಕರಿಗೆ ಯಾವ ಕಾರಣಕ್ಕೂ ಲುಕ್ಸಾನಾಗುವುದಿಲ್ಲ. ಹಾಗಿದ್ದ ಮೇಲೆ…
ಸೂರ್ಯ ನಟಿಸಿರುವ ಬಹು ನಿರೀಕ್ಷಿತ ಚಿತ್ರ ಕಂಗುವ. ಪ್ಯಾನಿಂಡಿಯಾ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆದಿದ್ದ ಈ ಚಿತ್ರ ಅದೇಕೋ ಪ್ರತೀ ಹೆಜ್ಜೆಯಲ್ಲಿಯೂ ಮುಗ್ಗರಿಸುತ್ತಿದೆ. ಸದಾ ಹೊಸತನದ ಪಾತ್ರಗಳಿಗೆ ಹಾತೊರೆಯೋ ಅಪರೂಪದ ನಟ ಸೂರ್ಯ. ಆತ ಕಂಗುವಾ ಚಿತ್ರದಲ್ಲಿ…
ಲಿಯೋ (leo movie) ಚಿತ್ರದ ಆಘಾತಕರ ಸೋಲಿನಿಂದ ದಳಪತಿ ವಿಜಯ್ (thalapathy vijay) ಕೊಂಚ ಕಳವಳಗೊಂಡಿದ್ದಾರೆ. ಹಲವಾರು ಸೋಲು ಗೆಲುವುಗಳನ್ನು ಕಂಡುಂಡಿರುವ ವಿಜಯ್ ಪಾಲಿಗೆ ಅದು ಖಂಡಿತಾ ಹಿನ್ನಡೆಯಲ್ಲ. ಆದರೆ, ವೃತ್ತಿ ಬದುಕಿನ ಓಘಕ್ಕೆ ಆ…
ರಜನೀಕಾಂತ್ (rajanikant) ಅಭಿನಯದ ಜೈಲರ್ (jailer) ದೇಶಾದ್ಯಂತ ಧೂಳೆಬ್ಬಿಸುತ್ತಿದೆ. ಒಂದಷ್ಟು ಮಿತಿಗಳಾಚೆಗೂ ರಜನಿಯ ಈ ಚಿತ್ರ ಯಥಾ ಪ್ರಕಾರ ಹಬ್ಬದಂತೆ ಸಿನಿಮಾ ಪ್ರೇಮಿಗಳನ್ನೆಲ್ಲ ಆವರಿಸಿಕೊಂಡಿದೆ. ತಮಿಳು ಚಿತ್ರರಂಗದ ಯುವ ನಿರ್ದೇಶಕ (director nelson) ನೆಲ್ಸನ್ ತಮ್ಮಿಷ್ಟದ…
