ಅದೆಂಥಾ ಅಲೆಗಳು ಚಾಲ್ತಿಯಲ್ಲಿದ್ದರೂ ಕೂಡಾ, ನವಿರು ಪ್ರೇಮ ಕಥಾನಕಗಳ ಬಗ್ಗೆ ಸಿನಿಮಾ ಪ್ರೇಮಿಗಳೊಳಗಿನ ಬೆರಗು ಬತ್ತುವುದೇ ಇಲ್ಲ. ಒಂದು ವೇಳೆ ನೋಡುಗರನ್ನೆಲ್ಲ ಆವರಿಸಿಕೊಳ್ಳುವಂಥಾ ಭಾವತೀವ್ರತೆ ಶಕ್ತವಾಗಿ ದೃಷ್ಯವಾಗಿದ್ದರಂತೂ ಅಂಥಾ ಸಿನಿಮಾಗಳು ಸೂಪರ್ ಹಿಟ್ ಆಗಿ ಬಿಡುತ್ತವೆ.…
ಗುಳ್ಟು ಖ್ಯಾತಿಯ ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ `ಅಜ್ಞಾತವಾಸಿ’ ಚಿತ್ರ ಈ ವಾರ ತೆರೆಗಂಡು ಯಶಸ್ವೀ ಪ್ರದರ್ಶನ ನಡೆಸುತ್ತಿದೆ. ಮರ್ಡರ್ ಮಿಸ್ಟ್ರಿ ಜಾನರಿನ ಸಿನಿಮಾ ಅಂದರೇನೇ ಥ್ರಿಲ್ ಆಗುವಂಥಾ ದೊಡ್ಡ ಮಟ್ಟದ ಪ್ರೇಕ್ಷಕ ವರ್ಗ ಕನ್ನಡದಲ್ಲಿದೆ. ಒಂದು…