ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು ಇದೀಗ ದಿಲ್ ದಾರ್ ಎಂಬ ಸಿನಿಮಾ ಮೂಲಕ ಭಿನ್ನ ಬಗೆಯ ಪಾತ್ರವಾಗಿ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ. ಯಾವ ಸದ್ದುಗದ್ದಲವೂ ಇಲ್ಲದೆ ಈ ಸಿನಿಮಾ ಚಿತ್ರೀಕರಣ ಮುಗಿಸಿಕೊಂಡಿದೆ. ದೊಡ್ಡ ತಾರಾಗಣ, ಪ್ರತಿಭಾನ್ವಿತ…
ಕನ್ನಡ ಚಿತ್ರರಂಗದಲ್ಲೀಗ ಬೇರೆಯದ್ದೇ ಧಾಟಿಯ ಟ್ರೆಂಡ್ ಒಂದು ಚಾಲ್ತಿಯಲ್ಲಿದೆ. ಅದೆಂಥಾ ಮಾಸ್ ಕಥನಗಳು ಬಂದರೂ, ಯಾವ್ಯಾವ ರೀತಿಯ ಥರದ ಪ್ರಯೋಗಗಳು ನಡೆದರೂ ತಾಜಾ ಪ್ರೇಮದ ಛಾಯೆ (love story) ಹೊಂದಿರೋ ಸಿನಿಮಾಗಳ ಧ್ಯಾನ ಎಂದೂ ನಿಲ್ಲುವುದಿಲ್ಲ.…