Subscribe to Updates
Get the latest creative news from FooBar about art, design and business.
Browsing: shivanna
ವರ್ಷ ಅರವತ್ತರ ಗಡಿ ದಾಟಿದರೂ ಹದಿನೆಂಟರ ಹುಮ್ಮಸ್ಸಿನೊಂದಿಗೆ ಮುಂದುವರೆಯುತ್ತಿರುವವರು ಶಿವರಾಜ್ ಕುಮಾರ್. ಸದಾ ಚಿಒಒತ್ರೀಕರಣದಲ್ಲಿ ಬ್ಯುಸಿಯಾಗಿದ್ದರೂ ಕೂಡಾ, ಚಿತ್ರರಂಗದ ಬೆಳವಣಿಗೆಗಳತ್ತ ಗಂಭೀರವಾಗಿ ಚಿತ್ರ ಹರಿಸೋದು ಅವರ ವಿಶೇಷತೆ. ಹೊಸಬರ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸುತ್ತಾ, ಒಳ್ಳೆ ಸಿನಿಮಾಗಳ…
ಇದೇ ತಿಂಗಳ ಹದಿನೆಂಟರಂದು ಮಧ್ಯ ರಾತ್ರಿಯಿಂದಲೇ ಘೋಸ್ಟ್ (ghost movie) ಚಿತ್ರದ ಅಬ್ಬರ ಶುರುವಾಗಲಿದೆ. ಸಾಮಾನ್ಯವಾಗಿ, ಅದೆಂಥಾ ಕನ್ನಡ ಚಿತ್ರವಾದರೂ ಭಾರೀ ಪೈಪೋಟಿಯ ಒಡ್ಡೋಲಗದಲ್ಲಿ ತೆರೆಗಾಣಲು ಹಿಂದೇಟು ಹಾಕೋದು ಸಹಜ. ಅದರಲ್ಲಿಯೂ ದಸರಾದಂಥಾ ಸಂದರ್ಭದಲ್ಲಿ ಪರಭಾಷಾ…
ಕನ್ನಡ ಚಿತ್ರರಂಗದ ಮಟ್ಟಿಗೆ ವಯಸ್ಸನ್ನು ಕೇವಲ ಸಂಖ್ಯೆ ಮಾತ್ರವೆಂಬಂತೆ ಬಿಂಬಿಸಿರುವ ನಟ (shivaraj kumar) ಶಿವರಾಜ್ ಕುಮಾರ್. ಸೋಲು ಗೆಲುನ್ನು ಸಮಾನವಾಗಿ ಸ್ವೀಕರಿಸುತ್ತಾ, ಒಂದು ಸೋಲನ್ನು ದೊಡ್ಡ ಗೆಲುವಿನ ಮೂಲಕ ನೀಗಿಕೊಳ್ಳುತ್ತಾ ಬಂದವರು ಶಿವಣ್ಣ. ಇತ್ತೀಚೆಗೆ…
ಒಂದಷ್ಟು ಹಿಟ್ ಸಿನಿಮಾಗಳು ಬಂದು ಚಿತ್ರರಂಗ ಕಳೆಗಟ್ಟಿಕೊಂಡಾಗಲೂ, ಸೋಲುಗಳೆದುರಾಗಿ ಕಳೆಗುಂದಿದಾಗಲೂ ಸಿನಿಮಾ ಪ್ರೇಮಿಗಳಲ್ಲಿ ಒಂದಷ್ಟು ಬಯಕೆಗಳು ಬೆಚ್ಚಗಿರುತ್ತವೆ. ಅಂಥಾ ಬಯಕೆಗಳ ಸಾಲಿನಲ್ಲಿ (multi starrer movie) ಮಲ್ಟಿ ಸ್ಟಾರರ್ ಸಿನಿಮಾಗಳ ತಪನೆಯೂ ಕೂಡಾ ಒಂದಾಗಿ ಗುರುತಿಸಿಕೊಳ್ಳುತ್ತದೆ.…
ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ (shivaraj kumar) ಮತ್ತೊಂದು ವಸಂತವನ್ನು ಎದುರುಗೊಂಡಿದ್ದಾರೆ; ಮತ್ತವೇ ಕೆನೆಯುವ ಚಿರಯೌವನವನ್ನು ಆವಾಹಿಸಿಕೊಂಡು. ಎನರ್ಜಿ ಎಂಬುದಕ್ಕೆ ಬ್ರ್ಯಾಂಡ್ ಅಂಬಾಸಡರ್ ಎಂಬಂತಿರೋ (shivanna) ಶಿವಣ್ಣನಿಗಾದ ವಯಸ್ಸು ಮತ್ತು ಅವರ ಅಪರಿಮಿತ ಉತ್ಸಾಹವನ್ನು ತಾಳೆ ಮಾಡಿದರೆ,…
