sandalwood

sreeleela: ಬಹುಬೇಡಿಕೆಯ ಭರಾಟೆಯ ನಡುವಲ್ಲೊಂದು ಬ್ರೇಕು!

ಒಂದು ಹಂತದಲ್ಲಿ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ (rashmika mandanna) ತೆಲುಗಿಗೆ ಹಾರಿ, ಏಕಾಏಕಿ ಗಿಟ್ಟಿಸಿಕೊಳ್ಳಲು ಶುರುವಿಟ್ಟ ಅವಕಾಶಗಳನ್ನು ಕಂಡು ಬಹುತೇಕರು ಅವಾಕ್ಕಾಗಿದ್ದರು. ಅದಾಗಿ ಕೆಲವೇ ವರ್ಷ...

pooja gandhi: ತಿರ್ಕೆ ದೌಲತ್ತಿನ ನಾಯಕಿಯರು ಮಳೆ ಹುಡುಗಿಯಿಂದ ಕಲಿಯೋದಿದೆ!

ಅದ್ಯಾವ ಕ್ಷೇತ್ರವೇ ಇರಲಿ; ಕರುನಾಡಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಕನ್ನಡ ಮಾತಾಡೋದು, ಕನ್ನಡದ ಬಗೆಗೊಂದು ಅಭಿಮಾನ ಹೊಂದಿರೋದು ಮಾಮೂಲಿ. ಆದರೆ, ಕನ್ನಡದಿಂದಲೇ ಅನ್ನಾಹಾರ ಕಂಡುಕೊಂಡ ಎಳಸು ನಟಿಯರು ಕೂಡಾ...

chola teaser review: ಮೊದಲೆ ಹೆಜ್ಜೆಯಲ್ಲೇ ಭರವಸೆ ಮೂಡಿಸಿದರು ಸುರೇಶ್ ಡಿ.ಎಂ!

ಉತ್ತರ ಕರ್ನಾಟಕದ ಪ್ರತಿಭೆ ರೂರಲ್ ಸ್ಟಾರ್ (rural star anjan) ಅಂಜನ್ ನಟಿಸಿರುವ ಚಿತ್ರ `ಚೋಳ’. (chola) ಉತ್ತರ ಕರ್ನಾಟಕ ಸೀಮೆಯ ಸೀಮಿತ ಚೌಕಟ್ಟಿನಲ್ಲಿಯೇ ತನ್ನ ನಟನಾ...

nimbiya banada myaga: ಆಗಸ್ಟ್ 25ರಂದು ಬಿಡುಗಡೆಗೊಳ್ಳಲಿದೆ ಫಸ್ಟ್ ಲುಕ್ ಟೀಸರ್!

ತಮ್ಮದೇ ವಿಶಿಷ್ಟವಾದ ಹಾದಿಯಲ್ಲಿ ಮುನ್ನಡೆಯುತ್ತಾ ಬಂದು, ಭಿನ್ನ ಅಭಿರುಚಿಯ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವವರು (ashok kadaba) ಅಶೋಕ್ ಕಡಬ. ಇದುವರೆಗೂ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ...

bang movie review: ಶೀರ್ಷಿಕೆ ಬ್ಯಾಂಗು; ಪ್ರಚಾರಕ್ಕಾಗಿ ಬಿಟ್ಟಿದ್ದೆಲ್ಲವೂ ಬರೀ ಭೋಂಗು!

ಪ್ಯಾನಿಂಡಿಯಾ (panindia movies) ಸಿನಿಮಾಗಳ ಭರಾಟೆಯ ನಡುವೆ, ಸಣ್ಣ ಸಣ್ಣ ಕ್ರಿಯಾಶೀಲ ಪ್ರಯತ್ನಗಳು ಸೋಲುತ್ತಿವೆ... ಹೀಗೊಂದು ಆತಂಕಪೂರಿತ ಮಾತುಗಳು ಸಿನಿಮಾ ವಲಯದಲ್ಲಿ ಹರಿದಾಡುತ್ತಿವೆ. ಅದರಲ್ಲಿ ಸತ್ಯವೂ ಇದೆ....

kshetrapati movie : ನಡ ಮುರಿದ ಕಥೆಗೆ ನಾಯಕನೊಬ್ಬನೇ ಆಸರೆ!

ಗುಳ್ಟು ನವೀನ್ (naveen shankar) ಥರದ ಪ್ರತಿಭಾನ್ವಿತ ಕಲಾವಿದನ ನಾಯಕತ್ವ, ಈ ನೆಲದ ರೈತಾಪಿ ವರ್ಗವನ್ನೇ ಕೇಂದ್ರವಾಗಿರಿಸಿಕೊಂಡ ಕಥೆಯ ಮುನ್ಸೂಚನೆ ಮತ್ತು ಅದೆಲ್ಲವಕ್ಕೂ ಇದ್ದಂತಿದ್ದ ಕಮರ್ಶಿಯಲ್ ಸ್ಪರ್ಶದ...

chandan shetty: ವರಮಹಾಲಕ್ಷ್ಮಿ ಹಬ್ಬದಂದು ಟೈಟಲ್ ರಿವೀಲ್!

ರ್ಯಾಪ್ (rap songs) ಸಾಂಗುಗಳ ಮೂಲಕ ಸದ್ದು ಮಾಡುತ್ತಾ, ಆ ವಲಯದಲ್ಲಿ ಒಂದಷ್ಟು ಹೆಸರು ಮಾಡಿರುವಾತ (chandan shetty) ಚಂದನ್ ಶೆಟ್ಟಿ. ರ್ಯಾಪ್ ಸಾಂಗುಗಳ ಬಲದಿಂದಲೇ ಬಿಗ್...

rashmika mandanna: ಕೊಡಗು ಬಾಲಿವುಡ್ ಮತ್ತು ಹಿಮಾಲಯ!

ಒಂದೇ ಒಂದು ಸಿನಿಮಾ ಮೂಲಕ ಒಂದಿಡೀ ಕರ್ನಾಟಕವನ್ನೇ ಆವರಿಸಿಕೊಂಡಿದ್ದಾಕೆ (rashmika mandanna) ರಶ್ಮಿಕಾ ಮಂದಣ್ಣ. ನಮ್ಮ (rakshith shetty)  ರಕ್ಷಿತ್ ಶೆಟ್ಟರು ತಮ್ಮ (kirik party) ಕಿಕಿರಿಕ್...

saptha sagaradache ello trailer review: ಬೆರಗಿನ ಕಡಲನ್ನು ಒಡಲಲ್ಲಿಟ್ಟುಕೊಂಡಿರೋ ಸುಳಿವು!

ಚಾರ್ಲಿಗೆ (charlie 777 movie) ಸಿಕ್ಕಿದ ಒಂದು ಮಟ್ಟದ ಗೆಲುವಿನ ನಂತರ (rakshith shetty) ರಕ್ಷಿತ್ ಶೆಟ್ಟಿ ನಟಿಸಿರುವ ಚಿತ್ರ `ಸಪ್ತ ಸಾಗರದಾಚೆ ಎಲ್ಲೋ’. (saptha sagaradache...

rachitha ram: ಡಿಂಪಲ್ ಕ್ವೀನ್‍ಗೆ ಇದೆಂಥಾ ಅಹಂಕಾರ?

ಒಂದಷ್ಟು ಯಶಸ್ಸು, ಸುತ್ತೆಲ್ಲ ಥಳುಕು ಬಳುಕಿನ ಪ್ರಭೆ ಮತ್ತು ನಿಂತಲ್ಲಿ ಕುಂತಲ್ಲಿ ಮೈಗೆ ತಾಕುವ ಕಾಸಿನ ಶಾಖ... ಬದುಕಿನಲ್ಲೆದುರಾಗೋ ಇಂಥಾದ್ದೊಂದು ಘಟ್ಟವಿದೆಯಲ್ಲಾ? ಅದು ಕೆಲ ಮಂದಿಯನ್ನು ಮನಬಂದಂತೆ...