ಸ್ಪಾಟ್ ಲೈಟ್ 05/12/2025Kantara Chapter 1: ಕಾಂತಾರಕ್ಕೆ ಬೆಳಕಿನ ಹಬ್ಬವೇ ಸ್ಪೀಡ್ ಬ್ರೇಕರ್! ರಿಷಭ್ ಶೆಟ್ಟಿ ಮಹಾ ಗೆಲುವಿನ ಖುಷಿಯಲ್ಲಿದ್ದಾರೆ. ಕಾಂತಾರಾ ಚಾಪ್ಟರ್೧ ದೇಶಾದ್ಯಂತ ಭರ್ಜರಿ ಪ್ರದರ್ಶನ ನಡೆಸುತ್ತಾ, ಇನ್ನೇನು ಸಾವಿರ ಕೋಟಿ ಕ್ಲಬ್ ಸೇರುವ ಸಮೀಪದಲ್ಲಿದೆ. ಈ ಸಿನಿಮಾ ಬಿಡುಗಡೆಯಾಗಿ ಎಲ್ಲಡೆ ಸಕಾರಾತ್ಮಕ ವಾತಾವರಣ ಇರುವಾಗಲೇ ದೀಪಾವಳಿ ಹಬ್ಬ…