Browsing: rathnamalabadardinni

ಕಲೆಯನ್ನೇ ನಂಬಿ ಬದುಕೋ ಜೀವಗಳನ್ನು ಸುತ್ತಿಕೊಳ್ಳುವ ಸಂಕಷ್ಟಗಳು ನೂರಾರು. ಅಂಥಾ ಸಾವಿರ ಸವಾಲುಗಳಿಗೆ ಎದೆಗೊಟ್ಟು, ಏಳುಬೀಳುಗಳನ್ನು ಅವುಡುಗಚ್ಚಿ ಸಹಿಸಿಕೊಂಡು, ಎಡವಿದಾಗೆಲ್ಲ ಸಾವರಿಸಿಕೊಂಡು ಕಲೆಯನ್ನೇ ಉಸಿರೆಂದುಕೊಂಡವರು ಮಾತ್ರವೇ ಕಲಾವಿದರಾಗಿ…