ಸಿನಿಮಾ ರಂಗ ಒಂದು ಅಲೆಯ ಭ್ರಾಮಕ ಸೆಳೆವಿಗೆ ಸಿಕ್ಕು ಸಾಗುತ್ತಿರುವಾಗಲೇ, ಅದರ ಇಕ್ಕೆಲದಲ್ಲಿ ಒಂದಷ್ಟು ಭಿನ್ನ ಬಗೆಯ ಪ್ರಯತ್ನಗಳು ಸದಾ ಚಾಲ್ತಿಯಲ್ಲಿರುತ್ತವೆ. ಪ್ಯಾನಿಂಡಿಯಾ ಸಿನಿಮಾಗಳು ಬಂದು, ಕೋಟಿ ಕೋಟಿ ಬ್ಯುಸಿನೆಸ್ಸು ಮಾಡೋದರಿಂದಲೇ ಸಿನಿಮಾ ರಂಗದ ಉಳಿವು…
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ನಾನಾ ಪ್ರಯೋಗಾತ್ಮಕ ಪ್ರಯತ್ನಗಳಿಂದ, ಭಿನ್ನ ಧಾಟಿಯ ಸಿನಿಮಾಗಳಿಂದ ಶೃಂಗಾರಗೊಂಡಂತಿದೆ. ಇಂಥಾ ಬಗೆಬಗೆಯ ಸಿನಿಮಾಗಳ ಭರಾಟೆಯ ನಡುವಲ್ಲಿಯೂ ನಮ್ಮ ನಡುವೆ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳ ಧ್ಯಾನವೊಂದು ಸದಾ ಚಾಲ್ತಿಯಲ್ಲಿರುತ್ತೆ. ಕಥೆಯನ್ನೇ ಆತ್ಮವಾಗಿಸಿಕೊಂಡಿರುವ,…
ರತನ್ ಗಂಗಾಧರ್ ನಿರ್ದೇಶನದ ಸೀಸ್ ಕಡ್ಡಿ ಚಿತ್ರವೀಗ ಬಿಡುಗಡೆಗೆ ತಯಾರಾಗಿ ನಿಂತಿದೆ. ಈ ಕಡೇಯ ಘಳಿಗೆಯಲ್ಲಿ ಸದರಿ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿದೆ. ವಿಶೇಷವೆಂದರೆ, ಭಿನ್ನ ಪ್ರಯತೋಗಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಐವರು ನಿರ್ದೇಶಕರ ಸಮ್ಮುಖದಲ್ಲಿ ಟ್ರೈಲರ್…