ಕನ್ನಡ ಚಿತ್ರರಂಗದಲ್ಲೀಗ ಹಂತ ಹಂತವಾಗಿ ಹೊಸಾ ಅಲೆ ಮೂಡಿಕೊಳ್ಳುತ್ತಿದೆ. ಕೆಲ ಮಂದಿ ಇನ್ನೂ (kgf movie) ಕೆಜಿಎಫ್‌ನ ಮಸಿ ಮಸಿ ಛಾಯೆಯಲ್ಲಿ ಉರುಳಾಡುತ್ತಿರುವಾಗಲೇ, ಒಂದಷ್ಟು ಭಿನ್ನ ಧಾಟಿಯ ಪ್ರಯೋಗಗಳೂ ನಡೆಯುತ್ತಿವೆ. ಮಾಸ್ ಭ್ರಮೆಯ ಏಕತಾನತೆಯನ್ನು ದಾಟಿಕೊಳ್ಳವ…
ಕಿರುತೆರೆಯಿಂದ ಹಿರಿತೆರೆಗೆ ನಟ ನಟಿಯರ ಆಗಮನವೇನೂ ಹೊಸತಲ್ಲ. ಅಷ್ಟಕ್ಕೂ ಈ ಕ್ಷಣದಲ್ಲಿ ಪುಟ್ಟದೊಂದು ಪಾತ್ರದಲ್ಲಿ ಕಾಣಿಸಿಕೊಂಡವರೊಳಗೂ ಹಿರಿತೆರೆಯಲ್ಲಿ ಮಿಂಚಬೇಕೆಂಬ ಹಿರಿದಾದ ಆಸೆ ಇರುತ್ತದೆ. ಆದರೆ, ಧಾರಾವಾಹಿ ಜಗತ್ತಿನ ಯಶಸ್ಸಿನ ಪ್ರಭೆ ಚಿತ್ರರಂಗದಲ್ಲಿಯೂ ಕೈ ಹಿಡಿದು ಮುನ್ನಡೆಸುತ್ತದೆಂಬುದು…