Browsing: rajbshetty

ಯುವ ನಿರ್ದೇಶಕ ಗುರುದತ್ ಗಾಣಿಗ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆ ಹುಟ್ಟುಹಾಕಿದ್ದಾರೆ; ಜಗಾರಿ ಕ್ರಾಸ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ. ಅಷ್ಟಕ್ಕೂ ಗುರುದತ್ ಗಾಣಿಗ ಓರ್ವ ನಿರ್ದೇಶಕನಾಗಿ ಇದುವರೆಗೂ ತನ್ನ ಅಸಲೀ ಕಸುವನ್ನು ನಿರೂಪಿಸಿಕೊಂಡಿಲ್ಲ. ಆದರೆ,…

ಸಿನಿಮಾ ನಾಯಕನಾಗೋದೆಂದರೆ ಇರಬೇಕಾದ ಅರ್ಹತೆಗಳೇನು? ಇಂಥಾದ್ದೊಂದು ಪ್ರಶ್ನೆ ಎದುರಿಟ್ಟರೆ ಥಟಕ್ಕನೆ ಸ್ಫುರದ್ರೂಪ, ಸಿಕ್ಸ್ ಪ್ಯಾಕು ಮುಂತಾದ ಸಿದ್ಧಸೂತ್ರಪ್ರಣೀತ ಉತ್ತರಗಳು ಎದುರಾಗೋದು ಸಹಜ. ಕೆಲ ಮಂದಿ ನಟರಾಗೋದಕ್ಕೆ ಅಂಥಾ ಅರ್ಹತೆಗಳಿದ್ದರೆ ಸಾಕೆಂಬ ಭ್ರಮೆಯಲ್ಲಿ ಸಿಕ್ಸ್ ಪ್ಯಾಕಿನ ಸಮೇತ…

ಬಿಡುಗಡೆಗೂ ಮುನ್ನವೇ ನಾನಾ ಆಯಾಮಗಳಲ್ಲಿ ಅಬ್ಬರಿಸಿಕೊಂಡು ಬಂದಿದ್ದ ಚಿತ್ರ (toby movie) `ಟೋಬಿ’. ಹಾಗೆ ಟೋಬಿಯ ಹವಾ ಊರಗಲ ಹಬ್ಬಿಕೊಂಡಿದ್ದದ್ದು ಸಹಜವೇ. ಓರ್ವ ನಿರ್ದೇಶಕನಾಗಿ, ಕಲಾವಿದನಾಗಿ, ಬರಹಗಾರನಾಗಿ (raj b shetty) ರಾಜ್ ಶೆಟ್ಟಿ ಸೃಷ್ಟಿಸಿದ್ದ…

ಅತ್ಯಂತ ಕಡಿಮೆ ಅವಧಿಯಲ್ಲಿಯೇ ನಿರ್ದೇಶಕನಾಗಿ, ನಟನಾಗಿ ಸ್ಟಾರ್ ಗಿರಿ ಪಡೆದುಕೊಂಡವರು (raj b shetty) ರಾಜ್ ಬಿ ಶೆಟ್ಟಿ. ಕನ್ನಡದ ಮಟ್ಟಿಗೆ ಪ್ರತಿಭೆ, ಕ್ರಿಯಾಶೀಲತೆಯ ಬಲದಿಂದಲೇ ಹೀರೋಗಿರಿಯ ವ್ಯಾಖ್ಯಾನ ಬದಲಿಸಿದ ಹಿರಿಮೆಯೂ ಅವರಿಗೇ ಸಲ್ಲುತ್ತದೆ. ಪ್ರೇಕ್ಷಕರನ್ನು…