radhika_apte_controversy_tollywood_bollywood

radhika apte: ಚಿತ್ರೋದ್ಯಮದಲ್ಲಿ ಮಹಿಳೆಯರದ್ದು ಎರಡನೇ ದರ್ಜೆ!

ಕೆಲವೊಮ್ಮೆ ಮಾದಕ ಅವತಾರದ ಮೂಲಕ, ಮತ್ತೆ ಕೆಲವಾರು ಘಳಿಗೆಗಳಲ್ಲಿ ಬಿಡುಬೀಸಾದ ಹೇಳಿಕೆಗಳ ಮೂಲಕ ವಿವಾದದ ಕೇಂದ್ರಬಿಂದುವಾಗುತ್ತಾ ಬಂದಾಕೆ (radhika apte) ರಾಧಿಕಾ ಆಪ್ಟೆ. ಎಂಥಾದ್ದೇ ಪಾತ್ರಕ್ಕಾದರೂ ಸೈ...