ಎ.ಆರ್ ರೆಹಮಾನ್ ಎಂಬ ಹೆಸರೊಂದು ಕಿವಿ ಸೋಕಿದರೆ ಸಾಕು; ಅವರೇ ಸೃಷ್ಟಿಸಿದ ನಾನಾ ಹಾಡುಗಳ ಆಲಾಪವೊಂದು ತಂತಾನೇ ಎದೆತುಂಬಿಕೊಳ್ಳುತ್ತೆ. ಅಷ್ಟರ ಮಟ್ಟಗೆ ಭಾರತೀಯರನ್ನೆಲ್ಲ ಆವರಿಸಿಕೊಂಡು, ವಿಶ್ವಾದ್ಯಂತ ಹೆಸರಾಗಿರುವವವರು ರೆಹಮಾನ್. ಯಾವ ನಿಲುಕಿಗೂ ದಕ್ಕದ ಅಗಾಧ ಪ್ರತಿಭೆ…
ಘನಗಂಭೀರ ವಿಚಾರವನ್ನೂ ಕೂಡಾ ಪರಿಶುದ್ಧ ಭೋಳೇ ಶೈಲಿಯಲ್ಲಿ ದಾಟಿಸುವಲ್ಲಿ ನಿರ್ದೇಶಕ ಯೋಗರಾಜ್ ಭಟ್ಟರದ್ದು (yogaraj bhat) ಎತ್ತಿದ ಕೈ. ಇದುವರೆಗಿನ ಅವರ ಸಿನಿಮಾ ಗ್ರಾಫ್ ಅನ್ನೊಮ್ಮೆ ಗಮನಿಸಿದರೆ, ಒಲಿದು ಬಂದು ಒಂದಷ್ಟು ಗೆಲುವಿನ ಹಿಂದಿರುವ ರಸಹ್ಯವೂ…