ಸೌತ್ ಜೋನ್ 20/08/2025priyanka mohan: ಪ್ರಿಯಾಂಕಾ ಮೋಹನ್ರದ್ದು ಭಾವುಕ ಪಾತ್ರ! ಪವನ್ ಕಲ್ಯಾಣ್ ನಟಿಸಿರುವ ಹರಿಹರ ವೀರಮಲ್ಲು ಚಿತ್ರ ಬಿಡುಗಡೆಗೊಂಡಿದೆಯಾದರೂ ನಿರೀಕ್ಷಿತ ಗೆಲುವು ಕಂಡಿದ್ದ. ತೆರೆಗಂಡು ತಿಂಗಳು ಕಳೆಯೋ ಹೊತ್ತಿಗೆಲ್ಲ ಆ ಸಿನಿಮಾ ಓಟಿಟಿಯಲ್ಲಿ ದರ್ಶನ ಕೊಟ್ಟಿದೆ. ಇಂಥಾ ಹಿನ್ನಡೆಯಾಚೆಗೂ ಇದೀಗ ಸಮಸ್ತ ಪವರ್ ಸ್ಟಾರ್ ಅಭಿಮಾನಿಗಳ…