ಜೈಲರ್ ಚಿತ್ರದ ಭಾರೀ ಯಶಸ್ಸಿನ ನಂತರ ರಜನೀಕಾಂತ್ ಜೈಲರ್೨ನತ್ತ ಮುಖ ಮಾಡಿದ್ದಾರೆ. ಆರಂಭದಲ್ಲಿ ಲೋಕೇಶ್ ಕನಗರಾಜನ್ ಪ್ರವರ ಕೇಳಿ, ಆತ ಸಿದ್ಧಪಡಿಸಿದ್ದ ಕಥೆಗೆ ನೋ ಅಂದ ನಂತರವೀಗ ತಲೈವಾ ಗಮನವೆಲ್ಲ ಜೈಲರ್೨ನತ್ತ ಕೇಂದ್ರೀಕರಿಸಿಕೊಂಡಿದೆ. ನಿರ್ದೇಶಕ ನೆಲ್ಸನ್…
ಸೂಪರ್ ಸ್ಟಾರ್ ರಜನೀಕಾಂತ್ (rajanikanth) ದೊಡ್ಡ ಗೆಲುವಿನ ಸಂಭ್ರಮದಲ್ಲಿದ್ದಾರೆ. ಅಷ್ಟಕ್ಕೂ ಅವರ ಪಾಲಿಗೆ ಗೆಲುವೆಂಬುದು ಹೊಸತೇನಲ್ಲ. ಸೋಲು, ಗೆಲುವೆರಡನ್ನೂ ಸಮವಾಗಿ ಸ್ವೀಕರಿಸುತ್ತಾ, ಸಾವರಿಸಿಕೊಂಡು ಮುನ್ನಡೆಯುವ ಪರಿಪಕ್ವ ಮನಃಸ್ಥಿತಿ ರಜನಿಗೆ (super star rajini) ಯಾವತ್ತೋ ಸಿದ್ಧಿಸಿದೆ.…