Browsing: manirathnam

ಸಾದಾಸೀದ ವ್ಯಕ್ತಿತ್ವ ಹಾಗೂ ನಟನಾ ಚಾತುರ್ಯದ ಮೂಲಕವೇ ಗಮನ ಸೆಳೆದಿರುವಾಕೆ ಸಾಯಿಪಲ್ಲವಿ. ಬಾಲಿವುಡ್ಡಿನ ಬಹುನಿರೀಕ್ಷಿತ ಚಿತ್ರ ರಾಮಾಯಣದಲ್ಲಿ ಸೀತೆಯಾಗಿ ನಟಿಸುತ್ತಿರೋ ಸಾಯಿಪಲ್ಲವಿಯೀಗ ಪ್ಯಾನಿಂಡಿಯಾ ಮಟ್ಟದಲ್ಲಿಯೂ ಬಹುಬೇಡಿಕೆ ಹೊಂದಿರುವ ನಟಿಯಾಗಿ ಹೊರಹೊಮ್ಮಿದ್ದಾರೆ. ಪಾತ್ರಗಳ ಆಯ್ಕೆಯೂ ಸೇರಿದಂತೆ ಪ್ರತಿಯೊಂದರಲ್ಲಿಯೂ…

ನಯಾಪೈಸೆ ನಟನಾ ಕೌಶಲ್ಯ ಇಲ್ಲದಿದ್ದರೂ ಪರವಾಗಿಲ್ಲ; ಎತ್ತರದ ನಿಲುವು,ಒಂದಷ್ಟು ಚೆಂದವಿದ್ದುಬಿಟ್ಟರೆ ಹೀರೋ ಆಗೋದು ಸಲೀಸೆಂಬ ಭಾವ ಅನೇಕರಲ್ಲಿದೆ. ಇಂಥಾದ್ದರ ನಡುವೆ ನಟನೆಯ ಬಲವೊಂದಿದ್ದರೆ ಮತ್ತೆಲ್ಲವೂ ಗೌಣ ಎಂಬುದನ್ನು ಕೆಲ ನಟ ನಟಿಯರು ಸಾಬೀತುಪಡಿಸಿದ್ದಾರೆ. ಅಂಥಾ ಪ್ರತಿಭಾನ್ವಿತ…