ಸ್ಪಾಟ್ ಲೈಟ್ 23/10/2025Bilichukki Hallihakki Movie: ಅಮ್ಮನ ಪಾತ್ರದ ಬಗ್ಗೆ ಲಕ್ಷ್ಮಿ ಸಿದ್ದಯ್ಯ ತೆರೆದಿಟ್ಟ ಅಚ್ಚರಿ! ಅದೆಂಥಾದ್ದೇ ಗೆಲುವಿನ ಅಲೆ ಏಳುತ್ತಿದ್ದರೂ ಕೂಡಾ ಭಿನ್ನ ಪ್ರಯತ್ನಗಳತ್ತ ಈ ನೆಲದ ಸಿನಿಮಾ ಪ್ರೇಕ್ಷಕರು ಸದಾ ಹಾತೊರೆಯುತ್ತಿರುತ್ತಾರೆ. ಅಂಥಾ ಸದಭಿರುಚಿಯ ಪ್ರೇಕ್ಷಕರ ಕಾರಣದಿಂದಲೇ ಅದೆಷ್ಟೋ ಸಿನಿಮಾಗಳು ಗೆದ್ದು ಬೀಗಿದ್ದಿದೆ. ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗ ವಿಶಿಷ್ಟ…