ಸೌತ್ ಜೋನ್ 17/06/2025srinidhi shetty: ಶ್ರೀನಿಧಿ ಶೆಟ್ಟಿಗೊಲಿದ ಅಪರೂಪದ ಅವಕಾಶ! ಕೆಜಿಎಫ್ ಸರಣಿ ಚಿತ್ರಗಳ ಮೂಲಕ ಪ್ಯಾನಿಂಡಿಯಾ ಮಟ್ಟದಲ್ಲಿ ಮಿಂಚಿದಾಕೆ ಶ್ರೀನಿಧಿ ಶೆಟ್ಟಿ. ಯಶ್ ಹೇಗೋ ಆ ಯಶಸ್ಸಿನ ಸರಣಿಯನ್ನು ಟಾಕ್ಸಿಕ್ ಮೂಲಕ ಮುಂದುವರೆಸುವ ಛಲದೊಂದಿಗೆ ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ, ಯಶ್ ಗೆ ಜೋಡಿಯಾಗಿ ನಟಿಸಿದ್ದ ಶ್ರೀನಿಧಿ ಪಾಲಿಗೆ…