ಸ್ಪಾಟ್ ಲೈಟ್ 02/12/2025Super Hit Movie Teaser : ಬಿಗ್‌ಬಾಸ್ ಗಿಲ್ಲಿ ನಟ ಹೀರೋ ಆಗ್ಬಿಟ್ಟ! ಕಿರುಚಿತ್ರಗಳು, ಕಾಮಿಡಿ ಶೋಗಳ ಮೂಲಕ ಮನೆಮಾತಾಗಿದ್ದ ಗಿಲ್ಲಿ ನಟ ಇದೀಗ ಬಿಗ್‌ಬಾಸ್ ಸ್ಪರ್ಧಿಯಾಗಿ ಸಂಚಲನ ಸೃಷ್ಟಿಸಿದ್ದಾನೆ. ತನ್ನ ಸೆನ್ಸ್ ಆಫ್ ಹ್ಯೂಮರ್, ಕಾಮಿಡಿ ಟೈಮಿಂಗ್ ಮೂಲಕ ಪ್ರೇಕ್ಷಕರ ಮನಗೆದ್ದಿರೋ ಗಿಲ್ಲಿಯೀಗ `ಸೂಪರ್ ಹಿಟ್’ ಎಂಬ ಚಿತ್ರದ…