ಸೌತ್ ಜೋನ್ 05/12/2025Rukmini Vasanth: ಚಿತ್ರೀಕರಣದಲ್ಲಿ ನಡೆದಿದ್ದ ಅಪಘಾತವೂ ಗೆಲುವಾದ ಅಚ್ಚರಿ! ಕಾಂತಾರ ಚಾಪ್ಟರ್೧ ಚಿತ್ರದ ಮಹಾ ಗೆಲುವಿನ ಮೂಲಕ ರುಕ್ಮಿಣಿ ವಸಂತ್ ಸಪ್ತಸಾಗರದಾಚೆಗೂ ಸದ್ದು ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ದಶಕಗಟ್ಟಲೆ ಚಾಲ್ತಿಯಲ್ಲಿದ್ದು, ಒಂದಷ್ಟು ಪ್ರಸಿದ್ಧಿ ಬಂದ ಬಳಿಕವೂ ಬಹುತೇಕ ನಟಿಯರ ಕನಸುಗಳು ನನಸಾಗದೆ ಉಳಿದು ಬಿಡುತ್ತೆ. ಆದರೆ,…