ಸ್ಪಾಟ್ ಲೈಟ್ 12/08/2025manoranjan ravichandran: ಮನೋರಂಜನ್ ಐದನೇ ಚಿತ್ರಕ್ಕೆ ಬೃಂದಾ ಸಾಥ್! ಸ್ಟಾರ್ ನಟರ ಮಕ್ಕಳು ಮರಿಗಳೆಲ್ಲ ನಟರಾಗಿ ಮಿಂಚಲು ಶತಪ್ರಯತ್ನ ನಡೆಸೋದು ಹೊಸತೇನಲ್ಲ. ಇಂಥಾ ನೆಪೋಟಿಸಂ ವಿರುದ್ಧ ಬಾಲಿವುಡ್ ಮಟ್ಟದಲ್ಲಿಯೂ ಆಗಾಗ ಧ್ವನಿಗಳು ಮೊಳಗುತ್ತಿರುತ್ತವೆ. ಕನ್ನಡ ಚಿತ್ರರಂಗದಲ್ಲೂ ಕೂಡಾ ಸಿನಿಮಾ ರಂಗದ ಪ್ರಸಿದ್ಧರ ಕುಡಿಗಳ ಆಗಮನ ಮಾಮೂಲು.…