ಬಾಲಿವುಡ್ 10/10/2025jhunda movie actor murder case: ಅಮಿತಾಭ್ ಜೊತೆ ನಟಿಸಿದ್ದವನ ಘೋರ ಅಂತ್ಯ! ಒಂದು ಯಶಸ್ವೀ ಸಿನಿಮಾದಲ್ಲಿ ಅಚಾನಕ್ಕಾಗಿ ಸಿಕ್ಕ ಅವಕಾಶದಿಂದ ಅದೆಷ್ಟೋ ಮಂದಿ ಉದ್ಧಾರವಾಗಿದ್ದಾರೆ. ನಟನ ನಟಿಯರಾಗಿ, ತಂತ್ರಜ್ಞರಾಗಿ ನೆಲೆ ಕಂಡುಕೊಂಡ ಅದೆಷ್ಟೋ ಉದಾಹರಣೆಗಳಿದ್ದಾವೆ. ಆದರೆ, ಮತ್ತೆ ಕೆಲವೊಂದಿಷ್ಟು ಮಂದಿ ಮಾತ್ರ ಹಠಾತ್ತನೆ ಸ್ವೇಚ್ಚಾಚಾರದತ್ತ ಹೊರಳಿಕೊಂಡು ಮಹಾ ದುರಂತಗಳನ್ನು…