ಸೌತ್ ಜೋನ್ 07/01/2026Jananayagan Movie: ದಳಪತಿಯ ತಳದಲ್ಲಿ ಹೇಳಲಾರದ ತಳಮಳ! ಏಕಾಏಕಿ ರಾಜಕಾರಣಿಯಾಗಿ ಗೆಟಪ್ಪು ಬದಲಿಸಿರುವ ದಳಪತಿ ವಿಜಯ್ ನಸೀಬು ಅದ್ಯಾಕೋ ಖರಾಬಾದಂತಿದೆ. ರಾಜಕೀಯ ರ್‍ಯಾಲಿಗಳ ಮೂಲಕ ಶಕ್ತಿಪ್ರದರ್ಶನಕ್ಕಿಳಿದಿದ್ದ ವಿಜಯ್‌ಗೆ ಅಭಿಮಾನಿಗಳ ಸಾವಿನ ಸೂತಕ ಸುತ್ತಿಕೊಂಡಿತ್ತು. ಇದೆಲ್ಲದರಿಂದ ಬಚಾವಾಗಿ ಜನನನಾಯಗನ್ ಬಿಡುಗಡೆಯ ಬಗ್ಗೆ ತಲೆ ಕೆಡಿಸಿಕೊಂಡಿರೋ ವಿಜಯ್‌ಗೆ…