ಬಣ್ಣದ ಹೆಜ್ಜೆ 11/10/2025Timepass Kannada Movie: ರಂಗಭೂಮಿ ಪ್ರತಿಭೆಗೆ ದಕ್ಕಿದ ಚೆಂದದ ಪಾತ್ರ! ಚೇತನ್ ಜೋಡಿದಾರ್ ನಿರ್ದೇಶನದ ಟೈಮ್ ಪಾಸ್ ಚಿತ್ರ ಇದೇ ಅಕ್ಟೋಬರ್ 17ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ. ಹೆಚ್ಚಾಗಿ ಹೊಸಬರೇ ತುಂಬಿಕೊಂಡಂತಿರುವ ಸದರಿ ಸಿನಿಮಾದ ತಾರಾಗಣದಲ್ಲಿ ರಂಗಭೂಮಿ ಪ್ರತಿಭೆಗಳದ್ದೇ ಮೇಲುಗೈ. ನಟ ನಟಿಯರನ್ನು ಪರಿಪೂರ್ಣವಾಗಿ ಅಣಿಗೊಳಿಸುವ ಸಮ್ಮೋಹಕ ಗುಣ…