ಜಾಪಾಳ್ ಜಂಕ್ಷನ್ 05/06/2025kamal haasan thug life: ಸಿಂಬು ಸ್ಟಾರ್ಡಮ್ ನೆಚ್ಚಿಕೊಂಡ ಮಣಿರತ್ನಂ ಕೈಲೀಗ ಖಾಲಿ ಚೊಂಬು! ಈ ಸಿನಿಮಾ ಮಂದಿ ತೋಪು ಪ್ರಾಡಕ್ಟನ್ನು ಬಚಾವು ಮಾಡಲು ಯಾವ್ಯಾವ ಥರದ ನೌಟಂಕಿ ನಾಟಕವಾಡಲೂ ಹಿಂದೆಮುಂದೆ ನೋಡುವವರಲ್ಲ. ಅಗತ್ಯ ಬಿದ್ದರೆ ಸ್ಟಾರ್ ನಟರೂ ಕೂಡಾ ಮೂರೂ ಬಿಟ್ಟವರಂತೆ ಇಂಥಾ ಬೃಹನ್ನಾಟಕದ ಪಾತ್ರಧಾರಿಗಳಾಗಿ ಬಿಡುತ್ತಾರೆ. ಈ ಮಾತಿಗೆ…