ಹೀಗಿದೆ ಈ ಪಿಚ್ಚರ್ 28/10/2025Dilmaar Movie Review: ಕಜಿಎಫ್ ಖ್ಯಾತಿಯ ಪ್ರಭೆಯಲ್ಲಿ ಕೇಜಿಗಟ್ಟಲೆ ಸಂಭಾಷಣೆ! ನಿರ್ದೇಶನ: ಚಂದ್ರಮೌಳಿ ತಾರಾಗಣ: ರಾಮ್ ಗೌಡ, ಅದಿತಿ ಪ್ರಭುದೇವ, ಡಿಂಪಲ್ ಹಯಾತಿ, ಸಾಯಿಕುಮಾರ್, ಶರತ್ ಲೋಹಿತಾಶ್ವ ರೇಟಿಂಗ್: 2.5 ಟ್ರೈಲರ್ ಮೂಲಕವೇ ಒಂದು ವರ್ಗದ ಪ್ರೇಕ್ಷಕ ವಲಯದಲ್ಲಿ ಕುತೂಹಲ ಮೂಡಿಸುತ್ತಲೇ, ಪಡ್ಡೆ ಹೈಕಳ ಹೃದಯದಲ್ಲಿ…