Subscribe to Updates
Get the latest creative news from FooBar about art, design and business.
Browsing: dhruvasarja
ಸಿನಿಮಾ ಪ್ರಚಾರದ ಪಟ್ಟುಗಳಲ್ಲಿ ಪಾರಂಗತರಾಗವಿರುವ ಜೋಗಿ ಪ್ರೇಮ್ ಶೋಮ್ಯಾನ್ ಅನ್ನೋ ಬಿರುದಾಂಕಿತವನ್ನು ತನ್ನದಾಗಿಸಿಕೊಂಡಿದ್ದಾರೆ. ಒಂದೆರಡು ಹಿಟ್ ಸಿನಿಮಾಗಳ ನಂತರ ನಾನಾ ಏರಿಳಿತ ಕಂಡಿರುವ ಪ್ರೇಮ್ಸ್ ಆಗಾಗ ಫೀನಿಕ್ಸಿನಂತೆ ಪುಟಿದೇಳುವ ವಿಶೇಷ ಗುಣವನ್ನೂ ಹೊಂದಿದ್ದಾರೆ. ದ್ರುವ ಸರ್ಜಾ…
`ಅಲ್ಪನಿಗೆ ಐಶ್ವರ್ಯ ಬಂದರೆ ನಡುರಾತ್ರೀಲಿ ಕೊಡೆ ಹಿಡಿದನಂತೆ…’ ಹೀಗೊಂದು ನಾನ್ಣುಡಿ ನಮ್ಮ ನಡುವೆ ಲಾಗಾಯ್ತಿನಿಂದಲೂ ಚಾಲ್ತಿಯಲ್ಲಿದೆ. ಅದು ಬಹುಕಾಲದಿಂದ ಜನಜನಿತವಾದರೂ ಸಲಕಲು ಗಾದೆ ಮಾತು ಅನ್ನಿಸಿಕೊಂಡಿಲ್ಲ. ಯಾಕೆಂದರೆ ನಡು ರಾತ್ರೀಲಿ ಕೊಡೆ ಹಿಡಿಯೋ ಅಲ್ಪರ ಸಂಖ್ಯೆ…
ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಟಾರ್ ನಟನಾಗಿ ನೆಲೆ ಕಂಡುಕೊಂಡಿರುವವರು (action prince dhruva sarja) ಧ್ರುವಾ ಸರ್ಜಾ. 2012ರಲ್ಲಿ (addhuri movie) ಅದ್ದೂರಿ ಎಂಬ ಚಿತ್ರದ ಮೂಲಕ ಲಾಂಚ್ ಆಗಿದ್ದ ಧ್ರುವ,…
ಅತ್ತ ಜೀವದಂತೆ ಹಚ್ಚಿಕೊಂಡಿದ್ದ ಅಣ್ಣ (chiarnjeevi sraja) ಚಿರು, ನಡುದಾರಿಯಲ್ಲೇ ಇನ್ನಿಲ್ಲವಾದ ಸಂಕಟ, ಇತ್ತ ಆ ದುಖಃವನ್ನು ಎದೆಯಲ್ಲಿಟ್ಟುಕೊಂಡೇ ವೃತ್ತಿ ಬದುಕನ್ನು ಸಂಭಾಳಿಸಿಕೊಳ್ಳುವ ಸವಾಲು… ಇವೆರಡನ್ನು ಸರಿದೂಗಿಸಿಕೊಳ್ಳಲು ಈ ಕ್ಷಣಕ್ಕೂ ಪ್ರಯಾಸ ಪಡುತ್ತಿರುವವರು (action prince…
