ಸ್ಪಾಟ್ ಲೈಟ್ 24/10/2025Challenging Star Darshan: ಅದು ಕ್ಯಾರವಾನ್ ಅಲ್ಲ ಪರಪ್ಪನ ಅಗ್ರಹಾರ! ಸಿಕ್ಕ ಸಿಕ್ಕವರ ಮೇಲೆ ಗೂಂಡಾಗಳಂತೆ ಎಗರಿ ಬೀಳುತ್ತಿದ್ದ ಕೆಲ ದರ್ಶನ್ ಅಭಿಮಾನಿಗಳು ಕನಸು ಮನಸಲ್ಲಿಯೂ ಈ ಕ್ಷಣಗಳನ್ನು ಕಲ್ಪಿಸಿಕೊಂಡಿರಲಿಕ್ಕಿಲ್ಲ. ತಮ್ಮ ಬಾಸು ಆನು ಮಾಡಿದರೂ ನಡೆಯುತ್ತೆ, ಎಣ್ಣೆ ಏಟಲ್ಲಿ ತಾರಾಡುತ್ತಾ ಎಂಥಾ ಮಾತಾಡಿದರೂ ಯಾರೂ ಕೆಮ್ಮುವಂತಿಲ್ಲ,…