Browsing: cinishodha

ತನ್ನ ಸ್ನಿಗ್ಧ ಸೌಂದರ್ಯದಿಂದ ಮಾತ್ರವಲ್ಲ; ನಟನೆಯ ಕಸುವಿಂದಲೂ ಪ್ರೇಕ್ಷಕರನ್ನು ಆವರಿಸಿಕೊಂಡಿರುವ ನಟಿ ತಮನ್ನಾ. ಒಂದು ಕಾಲದಲ್ಲಿ ಬೆಳುದಿಂಗಳಂತೆ ಇನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದ, ಈ ಹುಡುಗಿನ ಪ್ರಭಾವಳಿ ಅಗ್ನಿಯಂತೆ ನಿಗಿನಿಗಿಸಿತ್ತು. ಈಕೆ ನಿಂತರೂಕುಂತರೂ ಸುದ್ದಿ. ರಾಜ್ಯಗಳ…

ಕನ್ನಡ ಚಿತ್ರರಂಗದ ಮಟ್ಟಿಗೆ ವಯಸ್ಸನ್ನು ಕೇವಲ ಸಂಖ್ಯೆ ಮಾತ್ರವೆಂಬಂತೆ ಬಿಂಬಿಸಿರುವ ನಟ (shivaraj kumar) ಶಿವರಾಜ್ ಕುಮಾರ್. ಸೋಲು ಗೆಲುನ್ನು ಸಮಾನವಾಗಿ ಸ್ವೀಕರಿಸುತ್ತಾ, ಒಂದು ಸೋಲನ್ನು ದೊಡ್ಡ ಗೆಲುವಿನ ಮೂಲಕ ನೀಗಿಕೊಳ್ಳುತ್ತಾ ಬಂದವರು ಶಿವಣ್ಣ. ಇತ್ತೀಚೆಗೆ…

ಅತ್ತ ಜೀವದಂತೆ ಹಚ್ಚಿಕೊಂಡಿದ್ದ ಅಣ್ಣ (chiarnjeevi sraja) ಚಿರು, ನಡುದಾರಿಯಲ್ಲೇ ಇನ್ನಿಲ್ಲವಾದ ಸಂಕಟ, ಇತ್ತ ಆ ದುಖಃವನ್ನು ಎದೆಯಲ್ಲಿಟ್ಟುಕೊಂಡೇ ವೃತ್ತಿ ಬದುಕನ್ನು ಸಂಭಾಳಿಸಿಕೊಳ್ಳುವ ಸವಾಲು… ಇವೆರಡನ್ನು ಸರಿದೂಗಿಸಿಕೊಳ್ಳಲು ಈ ಕ್ಷಣಕ್ಕೂ ಪ್ರಯಾಸ ಪಡುತ್ತಿರುವವರು (action prince…

ನಾನಾ ಹೈಪುಗಳಾಚೆಗೂ (kannada movies) ಸಿನಿಮಾವೊಂದನ್ನು ಪ್ರೇಕ್ಷಕರಿಗೆ ರುಚಿಸುವಂತೆ ಕಟ್ಟಿಕೊಡುವಲ್ಲಿ ಎಡವುವವರಿದ್ದಾರೆ. ವಿಶಾಲ ಸಾಧ್ಯತೆಗಳ ಹೊರತಾಗಿಯೂ ಅಂಥಾ ಪ್ರಯತ್ನಗಳು ಮುಗ್ಗರಿಸುವಾಗ, ಮೂವತೈದು ನಿಮಿಷಗಳ ಕಿರುಚಿತ್ರವೊಂದು ಸದ್ದು ಮಾಡುತ್ತದೆಂಬುದೇ ರೋಮಾಂಚಕ ಸಂಗತಿ. ಅತೀವ ಸಿನಿಮಾ ವ್ಯಾಮೋಹ ಮತ್ತು…

ತೆಲುಗು ನಟ ಪ್ರಭಾಸ್ (prabhas) ಪ್ಯಾನಿಂಡಿಯಾ ಸ್ಟಾರ್ ಆಗಿ ಒಂದಷ್ಟು ವರ್ಷಗಳೇ ಕಳೆದಿವೆ. ಆದರೆ, ಆ ಮಹಾ ಗೆಲುವನ್ನು ಸರಿಕಟ್ಟಾಗಿ ಸಂಭಾಳಿಸೋದರಲ್ಲಿ ಮಾತ್ರ ಆತ ಪದೇ ಪದೆ ಮುಗ್ಗರಿಸುತ್ತಿದ್ದಾರೆ. ಬಾಹುಬಲಿಯಿಂದ ದಕ್ಕಿದ್ದ ಮಹಾ ಗೆಲುವು, ಸಾಲು…

ಅತ್ತ ಜೀವದಂತೆ ಹಚ್ಚಿಕೊಂಡಿದ್ದ ಅಣ್ಣ ಚಿರು, ನಡುದಾರಿಯಲ್ಲೇ ಇನ್ನಿಲ್ಲವಾದ ಸಂಕಟ, ಇತ್ತ ಆ ದುಖಃವನ್ನು ಎದೆಯಲ್ಲಿಟ್ಟುಕೊಂಡೇ ವೃತ್ತಿ ಬದುಕನ್ನು ಸಂಭಾಳಿಸಿಕೊಳ್ಳುವ ಸವಾಲು… ಇವೆರಡನ್ನು ಸರಿದೂಗಿಸಿಕೊಳ್ಳಲು ಈ ಕ್ಷಣಕ್ಕೂ ಪ್ರಯಾಸ ಪಡುತ್ತಿರುವವರು (action prince dhruva sarja)…

ಎಲ್ಲ ಪ್ರಚಾರ, ಹೈಪುಗಳಾಚೆಗೆ ಗಟ್ಟಿ ಕಂಟೆಂಟಿನ ಚೆಂದದ ಸಿನಿಮಾಗಳ ಧ್ಯಾನ ಪ್ರೇಕ್ಷಕರ ವಲಯದಲ್ಲಿ ಸದಾ ಚಾಲ್ತಿಯಲ್ಲಿರುತ್ತೆ. ಯಾವುದೋ ಸಿನಿಮಾದ ಒಂದು ಸಣ್ಣ ತುಣುಕು, ಹಾಡು, ಟ್ರೈಲರ್ ಮೂಲಕ ಅಂಥಾ ಧ್ಯಾನವೊಂದು ಪುಳಕಗೊಳ್ಳೋದಿದೆ. ಹಾಗೆ ಒಂದು ಸಿನಿಮಾ…

ಒಂದು ಸಣ್ಣ ನಿರ್ಧಾರ ಮತ್ತು ಯಾವ ತಿರುವಲ್ಲೋ ಎದುರಾಗುವ ಪುಟ್ಟ ಟ್ವಿಸ್ಟುಗಳು ಬದುಕನ್ನು ಯಾವ ದಿಕ್ಕಿಗಾದರೂ ಮುಖ ಮಾಡಿಸಬಹುದು. ಅಂಥಾ ಮಾಯೆಯ ಸೆಳವಿಗೆ ಸಿಕ್ಕು ಬದುಕು ಕಟ್ಟಿಕೊಂಡವರಿದ್ದಾರೆ; ನೆಮ್ಮದಿಯೂ ಸೇರಿದಂತೆ ಎಲ್ಲವನ್ನೂ ಕಳೆದುಕೊಂಡವರೂ ಇದ್ದಾರೆ. ಮೊನ್ನೆ…

ಲಿಯೋ (leo movie) ಚಿತ್ರದ ಆಘಾತಕರ ಸೋಲಿನಿಂದ ದಳಪತಿ ವಿಜಯ್ (thalapathy vijay) ಕೊಂಚ ಕಳವಳಗೊಂಡಿದ್ದಾರೆ. ಹಲವಾರು ಸೋಲು ಗೆಲುವುಗಳನ್ನು ಕಂಡುಂಡಿರುವ ವಿಜಯ್ ಪಾಲಿಗೆ ಅದು ಖಂಡಿತಾ ಹಿನ್ನಡೆಯಲ್ಲ. ಆದರೆ, ವೃತ್ತಿ ಬದುಕಿನ ಓಘಕ್ಕೆ ಆ…

ಕಿರುತೆರೆಯಲ್ಲಿ ಒಂದು (serial) ಧಾರಾವಾಹಿ ಯಶಸ್ಸಿನ ಲಯ ಹಿಡಿದು ಬಿಟ್ಟರೆ ಸಾಕು; ಅದರ ಲೀಡ್ ರೋಲ್ ಗಳಲ್ಲಿ ಕಾಣಿಸಿಕೊಂಡವರ ನಸೀಬೇ ಬದಲಾಗಿ ಬಿಡೋದಿದೆ. ಸಾಕಷ್ಟು ಮಂದಿ ಅಂಥಾ ಯಶಸ್ಸಿನ ಕಂದೀಲು, ಹಿರಿತೆರೆಯ ದಿಕ್ಕನ್ನು ಬೆಳಗಿ ಬಿಡುತ್ತದೆಂಬ…