dunia vijay: ನಿಜವಾದ ಹೀರೋಗಿರಿ ಅಂದ್ರೆ ಇದೇ ಅಲ್ವೇ?
ಸಿನಿಮಾಗಳಲ್ಲಿ ಅನ್ಯಾಯದ ವಿರುದ್ಧ ಎದೆ ಸೆಟೆಸಿ, ಸಿಕ್ಸ್ ಪ್ಯಾಕು ಪ್ರದರ್ಶಿಸುತ್ತಾ ಹೀರೋಗಳಾಗಿ ಮೆರೆಯುವವರಿಗೇನೂ ಬರವಿಲ್ಲ. ಇಂಥಾದ್ದರ ಮೂಲಕ ಭ್ರಮೆ ಬಿತ್ತುತ್ತಲೇ, ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ಅನೇಕರಿಗೆ ಸಾಮಾಜಿಕ...
ಸಿನಿಮಾಗಳಲ್ಲಿ ಅನ್ಯಾಯದ ವಿರುದ್ಧ ಎದೆ ಸೆಟೆಸಿ, ಸಿಕ್ಸ್ ಪ್ಯಾಕು ಪ್ರದರ್ಶಿಸುತ್ತಾ ಹೀರೋಗಳಾಗಿ ಮೆರೆಯುವವರಿಗೇನೂ ಬರವಿಲ್ಲ. ಇಂಥಾದ್ದರ ಮೂಲಕ ಭ್ರಮೆ ಬಿತ್ತುತ್ತಲೇ, ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ಅನೇಕರಿಗೆ ಸಾಮಾಜಿಕ...
ದಟ್ಟ ದರಿದ್ರ ಸಿನಿಮಾ ಮಾಡಿ, ಅದನ್ನೇ ಪ್ರಪಂಚದ ಭಯಂಕರ ಅದ್ಭುತವೆಂಬಂತೆ ಪೋಸು ಕೊಡುವವರಿಗೇನೂ ಕೊರತೆಯಿಲ್ಲ. ಇಂಥಾ ಆಸಾಮಿಗಳಿಂದಲೇ ಸಿನಿಮಾ ಮಂದಿರ ಹೊಕ್ಕು, ನೋಡುವವರೆಗೂ ಯಾವ ಚಿತ್ರವನ್ನೂ ನಂಬದಂಥಾ...
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (tamanna bhatia) ಮತ್ತೆ ಫಾರ್ಮಿಗೆ ಮರಳಿದ್ದಾಳೆ. ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದ ತಮನ್ನಾ, ನಟನೆಗಿಂತಲೂ ಮಿಗಿಲಾಗಿ ತನ್ನ ಸ್ನಿಗ್ಧ ಸೌಂದರ್ಯದಿಂದಲೇ...
ಸಿನಿಮಾ ಎಂಬ ಮಾಯಕದ ಜಗತ್ತಿನಲ್ಲಿ ಸೋಲು ಗೆಲುವುಗಳ ಅಳತೆಗೋಲು ಕೆಲವೊಮ್ಮೆ ಅಂದಾಜಿಗೆ ನಿಲುಕುವುದಿಲ್ಲ. ನಟ, ನಟಿಯರಾಗಿ ನೆಲೆ ಕಂಡುಕೊಳ್ಳುವ ಎಲ್ಲ ಅರ್ಹತೆ, ಪ್ರತಿಭೆ (talent) ಇದ್ದವರನ್ನೂ ಗೆಲುವೆಂಬುದು...
ಅಗ್ನಿಸಾಕ್ಷಿ (agni sakshi) ಅಂತೊಂದು ಸೀರಿಯಲ್ ಮೂಲಕವೇ ಅಗಾಧ ಪ್ರಮಾಣದಲ್ಲಿ ಜನಪ್ರಿಯತೆ ಗಳಿಸಿಕೊಂಡಿದ್ದಾಕೆ (vaishnavi gowda) ವೈಷ್ಣವಿ ಗೌಡ. ಕಿರುತೆರೆ ಪ್ರೇಕ್ಷಕರು ಯಾವ ಪರಿಯಾಗಿ ಆ ಧಾರಾವಾಹಿಯನ್ನು...
ಒಂದು ಕಡೆಯಿಂದ ಚಿತ್ರರಂಗದ (filme industry) ಗರ್ಭದೊಳಗೆ ಅನಿಶ್ಚಿತ ವಾತಾವರಣವೊಂದು ಊಟೆಯೊಡೆಯುತ್ತಿದ್ದರೆ, ಮತ್ತೊಂದು ಮಗ್ಗುಲಿಂದ ಆಶಾದಾಯಕ ಬೆಳವಣಿಗೆಗಳು ಹರಳುಗಟ್ಟಿಕೊಳ್ಳುತ್ತಿವೆ. ಭಿನ್ನ ಆಲೋಚನೆ, ಪ್ರಯೋಗಾತ್ಮಕ ಗುಣಗಳ ಯುವ ಸಮೂಹವೊಂದು...
ಕಿರುತೆರೆಯಿಂದ ಹಿರಿತೆರೆಗೆ ನಟ ನಟಿಯರ ಆಗಮನವೇನೂ ಹೊಸತಲ್ಲ. ಅಷ್ಟಕ್ಕೂ ಈ ಕ್ಷಣದಲ್ಲಿ ಪುಟ್ಟದೊಂದು ಪಾತ್ರದಲ್ಲಿ ಕಾಣಿಸಿಕೊಂಡವರೊಳಗೂ ಹಿರಿತೆರೆಯಲ್ಲಿ ಮಿಂಚಬೇಕೆಂಬ ಹಿರಿದಾದ ಆಸೆ ಇರುತ್ತದೆ. ಆದರೆ, ಧಾರಾವಾಹಿ ಜಗತ್ತಿನ...
ನೆಲಮೂಲದ ಕಥೆಯೊಂದು ದೃಷ್ಯರೂಪ ಧರಿಸಿಕೊಳ್ಳುವುದೇ ರೋಮಾಂಚಕ ವಿದ್ಯಮಾನ. ಸಹನೀಯ ಅಂಶವೆಂದರೆ, ಒಂದು ದೊಡ್ಡ ಗುಂಪು ಸಿದ್ಧಸೂತ್ರಗಳ ಸೆಳವಿಗೆ ಸಿಕ್ಕು ಮೆರವಣಿಗೆ ಹೊಟರುವಾಗ, ಮತ್ತೊಂದಷ್ಟು ಮನಸುಗಳು ಅದರ ಬಾಜಿನಲ್ಲಿ...
ಚಿತ್ರರಂಗದ ಮಟ್ಟಿಗೆ ಅಲ್ಲಿನ ಝಗಮಗದಷ್ಟು, ಬಣ್ಣಗಳಷ್ಟು ಸಂಬಂಧಗಳು ಗಾಢವಾಗಿರೋದು ಅಪರೂಪ. ಆ ಲೋಕದಲ್ಲೊಂದು ಪ್ರೀತಿ ಚಿಗುರಿಕೊಂಡು, ಮದುವೆಯ ಹಂತ ತಲುಪಿತೆಂದರೆ ಸಾಕು; ಅದು ಮುರಿದು ಬೀಳುವ ಮುನ್ಸೂಚನೆಯೂ...
ಕೆಲ ನಟ ನಟಿಯರ ನಸೀಬೆಂಬುದು ವಿಶ್ಲೇಷಣೆಗಳ ನಿಲುಕಿಗೆ ಸಿಗುವುದಿಲ್ಲ. ಮೊದಲ ಹೆಜ್ಜೆಯಲ್ಲಿಯೇ ಅಪೂರ್ವ ಅವಕಾಶಗಳು ಜೊತೆಯಾಗರುತ್ತವೆ. ಆದರೆ, ಅದೃಷ್ಟವೆಂಬುದೇಕೋ ಗಾವುದ ದೂರದಲ್ಲಿಯೇ ನಿಂತು ಬಿಟ್ಟಿರುತ್ತದೆ. ಈ ಮಾತಿಗೆ...