ಸ್ಪಾಟ್ ಲೈಟ್ 10/10/2025Timepass Kannada Movie: ಸಿನಿಮಾದೊಳಗೊಂದು ಸಿನಿಮಾ ಸೋಜಿಗ! ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೊಸಬರ ತಂಡದ ಆಗಮನವಾಗಿದೆ; ಇದೇ ಅಕ್ಟೋಬರ್ ೧೭ರಂದು ಬಿಡುಗಡೆಗೆ ಅಣಿಗೊಂಡಿರುವ `ಟೈಮ್ ಪಾಸ್’ ಚಿತ್ರದ ಮೂಲಕ. ಚೇತನ್ ಜೋಡಿದಾರ್ ನಿರ್ದೇಶನ ದಲ್ಲಿ ಮೂಡಿ ಬಂದಿರುವ ಈ ಚಿತ್ರ ಈಗಾಗಲೇ ಒಂದಷ್ಟು ಬಗೆಯಲ್ಲಿ…