Browsing: bollywood

ಆದಿತ್ಯ ಧಾರ್ ನಿರ್ದೇಶನದ ಧುರಂಧರ್೨ ಚಿತ್ರ ದಿನದಿಂದ ದಿನಕ್ಕೆ ಯಶಸ್ವೀ ಪ್ರದರ್ಶನ ನೀಡುತ್ತಾ ದಾಖಲೆಯತ್ತ ದಾಪುಗಾಲಿಡುತ್ತಿದೆ. ಭಾಷೆ ಯಾವುದೇ ಇದ್ದರೂ ಒಂದು ಸಿನಿಮಾವಾಗಿ ಧುರಂಧರ್ ಪ್ರೇಕ್ಷಕರ ಮನಗೆದ್ದಿರೋದು ನಿಜ. ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯ ಹೊಂದಿದ್ದವರೂ ಕೂಡಾ ಒಟ್ಟಾರೆ…

ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡನೊಂದಿಗೆ ಅದ್ದೂರಿ ಮದುವೆ ಸುದ್ದಿಯೀಗ ನಾನಾ ರಂಗು ಮೆತ್ತಿಕೊಂಡು ಹರಿದಾಡುತ್ತಲೇ ಇದೆ. ಇಂಥಾ ಸೆಲೆಬ್ರಿಟಿಗಳು ಮದುವೆ, ಹನಿಮೂನು ಅಂತೆಲ್ಲ ತಿಂಗಳುಗಟ್ಟಲೆ ದಿನ ಕಳೆಯೋದು ಮಾಮೂಲು. ಆದರೆ, ರಶ್ಮಿಕಾ ಮಾತ್ರ ಮೈಗೆ ಹಚ್ಚಿದ…

ಬಾಲಿವುಡ್ ನಟಿಯಾಗಿ, ಮಹಿಳಾ ಪ್ರಧಾನ ಸಿನಿಮಾಗಳ ಮೂಲಕ ಒಂದಷ್ಟು ಪ್ರಸಿದ್ಧಿ ಪಡೆದಿದ್ದಾಕೆ ಕಂಗನಾ ರಾಣೌತ್. ಒಂದಷ್ಟು ವರ್ಷಗಳ ಕಾಲ ಸಾಧಾರಣವೆಂಬಂಥಾ ಗೆಲುವುಗಳ ಮೂಲಕ ಚಾಲ್ತಿಯಲ್ಲಿದ್ದ ಈಕೆ, ಇತ್ತೀಚಿನ ವರ್ಷಗಳಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ಸೋಲು…

ಕರ್ನಾಟಕದ ದಿಕ್ಕಿನಿಂದ ಪ್ಯಾನಿಂಡಿಯಾ ಮಟ್ಟದಲ್ಲಿ ಆಧ್ಯಾತ್ಮಿಕ ಗಾಳಿ ಬೀಸಲಾರಂಭಿಸಿದೆ. ಒಂದು ಕಾಲದಲ್ಲಿ ನಾನಾ ಮಹಾತ್ಮೆಗಳ ಸಿದ್ಧಸೂತ್ರದ ದೇವರ ಸಿನಿಮಾಗಳು ರೂಪುಗೊಂಡು, ಅದರಲ್ಲೊಂದಷ್ಟು ಭರ್ಜರಿ ಯಶ ಕಂಡಿದ್ದೂ ಇದೆ. ಆದರೀಗ ಪಕ್ಕಾ ಕಮರ್ಶಿಯಲ್ ಪಥದಲ್ಲಿಯೇ ಪ್ಯಾನಿಂಡಿಯಾ ಮಟ್ಟದಲ್ಲಿ…

ರ್‍ಯಾಪ್ ಸಾಂಗುಗಳ (rap song) ಹೆಸರಲ್ಲಿ ಅಸಲೀ ಸಾಹಿತ್ಯದ ಮೇಲಿನ ನಡೆಯಲು ಶುರುವಾಗಿ ಬಹಳಷ್ಟು ಕಾಲವೇ ಕಳೆದು ಹೋಗಿದೆ. ಡಬ್ಬ ಅಲ್ಲಾಡಿಸಿ ಕಳೆದು ಹೋದವರ ನಡುವೆ ಕಾಲೂರಿ ನಿಂತ ರ್‍ಯಾಪರ್‌ಗಳ ಸಾಲಿನಲ್ಲಿ ಒಂದಷ್ಟು ಗಟ್ಟಿ ಕಾಳುಗಳಿವೆ.…

ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೆದ್ದಿ. ಪ್ಯಾನಿಂಡಿಯಾ ಮಟ್ಟದಲ್ಲಿ ಕ್ರೇಜ್ ಮೂಡಿಸಿರೋ ಈ ಸಿನಿಮಾದ ಕೆಲಸ ಕಾರ್ಯಗಳೀಗ ಅಂತಿಮ ಘಟ್ಟ ತಲುಪಿಕೊಳ್ಳುತ್ತಿವೆ. ಆದರೆ, ನಿರೀಕ್ಷೆಗಿಂತಲೂ ಚಿತ್ರೀಕರಣದ ಕೆಲಸ ಕಾರ್ಯಗಳು ಕೊಂಚ ತಡವಾಗಿವೆ. ಸದ್ಯದ ಮಟ್ಟಿಗೆ…

ಮದುವೆಯಾದ ನಂತರ ನಟಿಯ ಪಾಲಿಗೆ ಅವಕಾಶಗಳು ಕುಂಠಿತವಾಗುತ್ತವೆಂಬುದು ಸಿನಿಮಾ ರಂಗದಲ್ಲಿ ಚಾಲ್ತಿಯಲ್ಲಿರುವ ಲಾಗಾಯ್ತಿನ ನಂಬಿಕೆ. ಕೆಲವೇ ಕೆಲ ನಟಿಯರು ಮಾತ್ರ ಮದುವೆಯಾಚೆಗೂ ಪುಟಿದೆದ್ದಿದ್ದಿದೆ. ಮತ್ತೆ ಬಣ್ಣ ಹಚ್ಚಿ ಗೆದ್ದ ಉದಾಹರಣೆಗಳೂ ಇದ್ದಾವೆ. ಆದರೆ, ಮಗು ಮಡಿಲು…

ಇತ್ತೀಚೆಗಷ್ಟೇ ಟಾಕ್ಸಿಕ್ ಚಿತ್ರದಲ್ಲಿ ಯಶ್ ಪಾತ್ರ ಪರಿಚಯದ್ದೊಂದು ಟೀಸರ್ ಬಿಡುಗಡೆಗೊಂಡಿತ್ತು. ಅದರಲ್ಲಿ ರಾಕಿಭಾಯ್ ಕಾಣಿಸಿಕೊಂಡಿದ್ದ ಪರಮ ಪೋಲಿ ಅವತಾರ ಕಂಡು ಖುದ್ದು ಅಭಿಮಾನಿಗಳೇ ಬೆಚ್ಚಿಬಿದ್ದಿದ್ದರು. ಒಂದಷ್ಟು ಉರಗಗಳು ಮಡಿವಂತಿಕೆಯ ಪೊರೆಯೊಳಗೆ ಮಿಸುಕಾಡುತ್ತಾ ಸಂಭ್ರಮಿಸುತ್ತಲೇ, ಸೋಶಿಯಲ್ ಮೀಡಿಯಾದಲ್ಲಿ…

ಪ್ರಭಾಸ್ ನಾಯಕನಾಗಿ ನಟಿಸಿದ್ದ ರಾಜಾಸಾಬ್ ಚಿತ್ರ ಹೀನಾಯ ಸೋಲು ಕಂಡಿದೆ. ಪ್ರಭಾಸ್‌ನಂಥಾ ಸೂಪರ್ ಸ್ಟಾರ್‌ಗಳ ಸಿನಿಮಾಗಳು ಅದೆಷ್ಟೇ ಕೆಟ್ಟದ್ದಾಗಿದ್ದರೂ ಕೂಡಾ ಒಂದು ಮಟ್ಟದ ಪ್ರದರ್ಶನ ಕಾಣುತ್ತವೆ. ನಿರ್ಮಾಪಕರು ಹೂಡಿದ ಕಾಸಿಗೇನೂ ಮೋಸವಾಗೋದಿಲ್ಲ. ಅಂಥಾ ಗೆಲುವು ಪ್ರಭಾಸ್…

ಸಿನಿಮಾ ನಾಯಕಿ ಅಂದಾಕ್ಷಣವೇ ಮೊದಲ ಅರ್ಹತೆಯಾಗಿ ಕಾಣಿಸೀಓದು ಗ್ಲಾಮ್ ಲುಕ್. ಬಹುಶಃ ಭಾರತೀಯ ಚಿತ್ರರಂಗದ ಇತ್ತೀಚಿನ ದಿನಗಳ ಬಹುತೇಕ ನಟಿಯರು ಗ್ಲಾಮರ್ ಅನ್ನು ಮೊದಲ ಆಧ್ಯತೆಯಾಗಿಸಿ, ಪಾತ್ರಗಳ ಆಯ್ಕೆ ಮತ್ತು ನಟನಾ ಕೌಶಲ್ಯವನ್ನು ಎರಡನೇ ಆಯ್ಕೆಯಾಗಿಸಿಕೊಂಡಿದ್ದಾರೆ.…