OTT 28/11/2026Love, Scam Aur Dhokha : ಡಾಕ್ಯುಮೆಂಟ್ರಿಯಲ್ಲಿರುತ್ತಾ ಜಾಕ್ವೆಲಿನ್ ಪುರಾಣ? ರಾಷ್ಟ್ರೀಯ ಮಟ್ಟದಲ್ಲಿ ಫ್ರಾಡ್ ಆಗಿ ಗುರುತಿಸಿಕೊಂಡಿರೋ ಸುಕೇಶ್ ಚಂದ್ರಶೇಖರನ ಕಥನವೀಗ ವೆಬ್ ಸೀರೀಸ್ ರೂಪ ಧರಿಸಿಕೊಂಡಿದೆ. ಕೋಟಿ ಕೋಟಿ ದೋಚಿಕೊಂಡು, ಸಿನಿಮಾ ನಟಿಯರೊಂದಿಗೆ ಪಲ್ಲಂಗವೇರುತ್ತಿದ್ದ ಸುಕೇಶನ ಖತೆಯಿದೆಯಲ್ಲಾ? ಅದು ಸಿನಿಮಾ ಚೌಕಟ್ಟಿಗೆ ಒಗ್ಗುವಂಥಾ ಕಮರ್ಶಿಯಲ್ ಸರಕೆಂಬುದರಲ್ಲಿ…