Browsing: biggbossseason12

ಬಿಗ್ ಬಾಸ್ ಸೀಜನ್೧೨ ಮೆಲ್ಲಗೆ ಕಳೆಗಟ್ಟಿಕೊಳ್ಳುತ್ತಿದೆ. ಆರಂಭದಲ್ಲಿ ಸ್ಪರ್ಧಿಗಳೆಲ್ಲ ಮಂಕಾದಂತೆ ಕಂಡರೂ ಕೂಡಾ ಇದೀಗ ಯಥಾವತ್ತಾದ ಷಡ್ಯಂತ್ರ, ವೈಮನಸ್ಯ, ಕಾಳಗಗಳಿಂದ ಕೊತಗುಡುತ್ತಿದೆ. ಈ ನಡುವೆ ಕೆಲ ಮಂದಿ ಮಾತು, ವರ್ತನೆಗಳ ಮೂಲಕ ವಿಕೃತಿಗಳನ್ನು ಹೊರಹಾಕುತ್ತಾ, ಖುದ್ದು…

ಬಿಗ್ ಬಾಸ್ ಸೀಜನ್೧೨ರ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಿಚ್ಚಾ ಸುದೀಪ್ ಈ ಎರಡ್ಮೂರು ವಾರಗಳಲ್ಲಿಯೇಒಂದಷ್ಟು ಮೆಚ್ಚುಗೆ ಗಳಿಸುವಂತೆಯೂ ನಡೆದುಕೊಂಡಿದ್ದಾರೆ. ರಕ್ಷಿತಾ ಎಂಬ ಪುಟ್ಟ ಹುಡುಗಿಯನ್ನು ಕಾಡಿಸಿದವರಿಗೆ ಮುಲಾಜಿಲ್ಲದೆ ಬೆವರಿಳಿಸುವ ಮೂಲಕ ಕಿಚ್ಚನ ನಡೆ ಎರಲ್ಲರಿಗೂ…

ಬಿಗ್ ಬಾಸ್ ಸೀಸನ್12ಕ್ಕೆ (biggboss season12) ವಿದ್ಯುಕ್ತ ಚಾಲನೆ ಸಿಕ್ಕಿದೆ. ಕಳೆದ ವರ್ಷದ ಜಾತ್ರೆ ಮುಗಿಸಿದ ಕಿಚ್ಚ ತಣ್ಣಗೆ ನಯವಾಗೊಂದು ದಾಳ ಉರುಳಿಸಿದ್ದರು. ಕಳೆದ ಸೀಜನ್ನಿನ ಕಡೇಯ ಭಾಗದ ಹೊತ್ತಿಗೆಲ್ಲ ಬಿಗ್ ಬಾಸ್ ಅನ್ನೋದು ಪಕ್ಕಾ…

ಈಗೊಂದು ಹನ್ನೊಂದು ವರ್ಷಗಳ ಹಿಂದೆ ಬಿಗ್‌ಬಾಸ್ ಅಂತೊಂದು ಶೋ ಕನ್ನಡದಲ್ಲಿ ಶುರುವಾದಾಗ ಕಿರುತೆರೆ ಪ್ರೇಕ್ಷಕರ ಥ್ರಿಲ್ ಆಗಿದ್ದದ್ದು ನಿಜ. ಅಂಥಾದ್ದೊಂದು ಕಾತರ ಮೊದಲ ಸೀಜನ್ನಿನಲ್ಲಿ ಸಾರ್ಥಕ್ಯ ಕಂಡಿತ್ತು. ಆ ನಂತರದ ಸೀಜನ್ನುಗಳ ಮೂಲಕ ಕಿಚ್ಚಾ ಸುದೀಪ್…

ಬಿಗ್ ಬಾಸ್ ಎಂಬೋ ಭಳಾಂಗು ಶೋವೊಂದು ಮತ್ತೆ ಆರಂಭವಾಗಲು ದಿನಗಣನೆ ಶುರುವಾಗಿದೆ. ಕನ್ನಡ ಚಿತ್ರರಂಗ ಕಂಡ ಅತೀ ಬುದ್ಧಿವಂತ ಕಿಚ್ಚಾ ಸುದೀಪ್ ಕಳೆದ ಬಾರಿಯ ಶೋ ಮುಗಿಯುತ್ತಲೇ ಇನ್ನು ಮುಂದೆ ಈ ಶೋವನ್ನು ನಡೆಸಿಕೊಡೋದಿಲ್ಲ ಅಂತೊಂದು…