Browsing: biggboss12

ಈಗೊಂದಷ್ಟು ದಿನಗಳಿಂದ ಊರುತುಂಬಾ ನಾಯಿ ಸತೀಶನೆಂಬೋ ಹಡಬೇ ಆಸಾಮಿಯ ಹಾವಳಿ ವಿಪರೀತಕ್ಕಿಟ್ಟುಕೊಂಡಿದೆ. ಕ್ಯಾಕರಿಸಿ ತುಪುಕ್ಕನೆ ಮುಕಕ್ಕುಗಿದರೂ `ಅಷ್ಟೂ ಜನರನ್ನ ಬಿಟ್ಟು ನಂಗೇ ಉಗಿದಿದ್ದಾರಂದ್ರೆ ನಾನು ಎಷ್ಟು ಫೇಮಸ್ ಅಂತ ಇಮ್ಯಾಜಿನ್ ಮಾಡ್ಕಳಿ’ ಅನ್ನುವಷ್ಟು ನಾಯಿ ಸತೀಶ…

ಬಿಗ್ ಬಾಸ್ ಎಂಬೊಂದು ಶೋ ಹನ್ನೆರಡು ವರ್ಷಗಳಿಂದ ಕರ್ನಾಟಕವನ್ನು ಆವರಿಸಿಕೊಂಡಿದೆ. ಆರಂಭಿಕ ವರ್ಷದಲ್ಲಿ ಸಹಜವಾಗಿದ್ದ ಈ ಶೋ ಬಗೆಗಿನ ಕುತೂಹಲ ಅಸಹ್ಯವಾಗಿ ರೂಪಾಂತರಗೊಂಡು ಒಂದಷ್ಟು ವರ್ಷಗಳೇ ಕಳೆದು ಹೋಗಿವೆ. ಯಾವ ಕೋನದಿಂದಲೂ ತಕಲೆ ನೆಟ್ಟಗಿದ್ದಂತೆ ಕಾಣಿಸದ…